Breaking News

ಬಸವ ಜಯಂತಿ ಹಿನ್ನಲೆ ಪೂರ್ವಭಾವಿ ಸಭೆ


ಕುಂದಗೋಳ: ನಾಳೆ ಆಚರಿಸುವ ಬಸವ ಜಯಂತಿ ಪೂರ್ವಭಾವಿ ಸಭೆ ಕುಂದಗೋಳ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ನಿನ್ನೆ ಸಂಜೆ ಜರುಗಿತು.

ಪೂರ್ವಭಾವಿ ಸಭೆಯಲ್ಲಿ ಬಸವೇಶ್ವರ ಪುತ್ಥಳಿ ಮೆರವಣಿಗೆ , ವಿಶೇಷ ಉಪನ್ಯಾಸ ಬಸವೇಶ್ವರ ತತ್ವ ಸಿದ್ಧಾಂತ ಕುರಿತು ಚರ್ಚಿಸಿ ಅತ್ಯಂತ ಸರಳ ಮತ್ತು ಸುಂದರವಾಗಿ ಜಯಂತಿ ಆಚರಣೆಗೆ ಸಭೆಯಲ್ಲಿ ಸರ್ವರು ಒಪ್ಪಿಗೆ ಸೂಚಿಸಿದರು . ಈ ಸಂದರ್ಭದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯ ತಾಲೂಕ ಅಧ್ಯಕ್ಷ ಎ.ಬಿ.ಉಪ್ಪಿನ , ಬಸಲಿಂಗಪ್ಪ ಕೋರಿ , ವಿದ್ಯಾಧರ ಸುಂಕದ , ವೀರೇಶ ಪ್ರಳಯಕಲ್ಮಠ , ಗಂಗಾಧರ ಕೋಳಿವಾಡ , ಮಂಜುನಾಥ ಅಣ್ಣೀಗೇರಿ , ಶೇಖರಾಜ ಅಗಡಿ , ಪ್ರವೀಣ ಕಿರೇಸೂರ , ಚೇತನ್ ಬಾಳಿಕಾಯಿ ಸಹಿತ ಹಲವಾರು ಸಂಘಟನೆಗಳ ಮುಖಂಡರು , ಬಸವಾಭಿಮಾನಿಗಳು ಸಭೆಯಲ್ಲಿದ್ದರು .

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *