Breaking News

ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಬಂಧನ


ಕಲಘಟಗಿ: ಮತಕ್ಷೇತ್ರದ ಅಳ್ಳಾವರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಹೋಟೆಲ್ ಒಂದರಲ್ಲಿ ( ಮಟ್ಕಾ ) ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ . ನಾಸಿರ್ ಮಹಮ್ಮದರಫಿಕ್ ಜೋಗಣಕೊಪ್ಪ ಎನ್ನುವವನೆ ಆರೋಪಿ ಯಾಗಿದ್ದು , ಬಂಧಿತ ಆರೋಪಿಯಿಂದ 1450 ರೂ ಮತ್ತು ಒಂದು ಬಾಲ್ ಪೆನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಸ್ ನಿಲ್ದಾಣದ ಎದುರಿಗೆ ಹೋಟೆಲ್ ಒಂದರಲ್ಲಿ ಕುಳಿತು ಓ.ಸಿ ಬರೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ನೇತೃತ್ವದ ತಂಡ ದಾಳಿ ಮಾಡಿದೆ . ಬಂಧಿತ ಆರೋಪಿಯಿಂದ ಹಣ ಜಪ್ತಿ ಮಾಡಿ ಕಲಂ 78 ( 3 ) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣವನ್ನು ಅಳ್ಳಾವರ ಪೊಲೀಸರು ದಾಖಲಿಸಿದ್ದಾರೆ .

Share News

About admin

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *