ಹುಬ್ಬಳ್ಳಿ: ನಗರದ ಚನ್ನಮ್ಮ ಸರ್ಕಲ್ ನಲ್ಲಿರುವ ಪವಿತ್ರ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಹಿನ್ನಲೆಯಲ್ಲಿ ಸಾವಿರಾರು ಬಕ್ತರು ಸೇರಿರುವ ಕಾರಣ ನಗರ ದ ಪ್ರತಿಷ್ಠಿತ ಚನ್ನಮ್ಮ ಸರ್ಕಲ್ ಗೆ ಬಂದು ಸೇರುವ , ನೀಲಿಜನ್ ರೋಡ್, ಹು-ಧಾ ಮುಖ್ಯ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮತ್ತು ಇತರೆ ಪ್ರಮುಖ ರಸ್ತೆಗಲ್ಲಗಳನ್ನು ಬಂದ ಮಾಡಗಿದೆ.
ಈ ರಸ್ತೆ ಮೂಲಕ್ ಬರುವ ವಾಹನಗಳನ್ನು ಬೇರೆ ರಸ್ತೆಗಳ ಮೂಲಕ ಟ್ರಾಪೀಕ್ ಪೋಲಿಸ್ ಸಿಬ್ಬಂದಿ ಕಳಿಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

