Breaking News

ನವನಗರದಲ್ಲಿ ಮಹಿಳೆಯರು ದಿನ ಆಚರಣೆ


ಹುಬ್ಬಳ್ಳಿ : ನವನಗರದ ಮೈತ್ರಿ ಆಶ್ರಮದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗದ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆ ಆಚರಿಸಲಾಯಿತು..

ತಾಯಂದಿರ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಪಾದಗಳಿಗೆ ಹೂ ಏರಿಸಿ ಹಾಗೆ ಉದಿನಕಡ್ಡಿ ಬೆಳಗಿ ನಂತರ ಆಶೀರ್ವಾದ ಪಡೆದು ಹಾಗೆ ಸಿಹಿ ತಿನ್ನಿಸುವ ಮೂಲಕ ವಿಶ್ವತಾಯಂದಿರ ದಿನಾಚರಣೆ ಆಚರಿಸಲಾಯಿತು..ಇದಲ್ಲದೆ ಕೇಕ್ ಕತ್ತರಿಸಿ ತಾಯಂದಿರಿಗೆ ಡ್ಯಾನ್ಸ ಮಾಡಿಸುವ ಮೂಲಕ ತಾಯಂದಿರ ಮುಖದಲ್ಲಿ ಸಂತೋಷ ಕಂಡರು..
ಶಂಕರಗೌಡ ಪಾಟೀಲ, ಮಹಾಂತೇಶ ವಾಲೀಕರ , ಹರೀಶ್, ಗುರು ಹಿರೇಮಠ, ಹರೀಶ ಹಿರೇಮಠ, ವಿಜಯ ಹಿರೇಮಠ, ಶ್ರೀನಿವಾಸ, ಮಹೇಶ, ನಾಗರಾಜ ಇನ್ನೂ ಅನೇಕ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

Share News

About admin

Check Also

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಸ್ನೇಹಿತ ಆದ ಶತ್ರು.!!

ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಸ್ನೇಹಿತರು ದುಡ್ಡಿನ ವಿಷಯಕ್ಕಾಗಿ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಲ್ಲಿ ಶುರುವಾದ ಜಗಳ ಚಾಕು ಇರಿತಕ್ಕೆ ಕಾರಣವಾಗಿದೆ. …

Leave a Reply

Your email address will not be published. Required fields are marked *