Breaking News

ಕೊಪ್ಪಳ: ಟ್ರ್ಯಾಕ್ಟರ್ ಡಿಕ್ಕಿ, ಶಾಲಾ ಬಾಲಕ ಸಾವು!

ಮನೋಜ ಹಾಗೂ ಯಮನೂರ ಸಾಣಾಪುರ ಎಂಬುವರು ದ್ವಿಚಕ್ರ ವಾಹನದಲ್ಲಿ ನವಲಿಗೆ ಹೋಗಿ ಶಾಲಾ ದಾಖಲಾತಿಗಳನ್ನು ಝರಾಕ್ಸ್ ಮಾಡಿಸಿಕೊಂಡು ತಾವರಗೇರಾ- ನವಲಿ ರಸ್ತೆಯ ಮೂಲಕ ಕ್ಯಾರಿಹಾಳಗೆ ಬರುವ ಸಮಯದಲ್ಲಿ ಈ ಅವಘಡ ನಡೆದಿದೆ.ಟ್ರ್ಯಾಕ್ಟರ್ ಚಾಲಕ ಶರಣಪ್ಪ ಉದ್ಯಾಳ ಮರಂ ತುಂಬಿದ ಟ್ರಾಲಿಯೊಂದಿಗೆ ರಿವರ್ಸ್ ತೆಗೆಯುವಾಗ ಹಿಂದುಗಡೆ‌ ನಿಂತಿದ್ದ ವ್ಯಕ್ತಿಗಳನ್ನು ನೋಡದೆ ವೇಗವಾಗಿ ಹೋಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಯಮನೂರನಿಗೆ ತೆರಚಿದ ಗಾಯಗಳಾಗಿವೆ ಎಂದು ಪಿಐ ಎಂ.‌ಡಿ.‌ಫೈಜುಲ್ಲಾ ತಿಳಿಸಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *