Breaking News

ಧಾರವಾಡ ನೂತನ ಡಿಸಿಗೆ ಸನ್ಮಾನ

ಧಾರವಾಡ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗುರುದತ್ತ ಹೆಗ್ಗಡೆ ಗೆ ಹಿಂದುಳಿದೆ ಹೆಗ್ಗಡೆ ಅವರಿಗೆ ರಾಜ್ಯ ಅಧ್ಯಕ್ಷ ಅಖಿಲ ಕರ್ನಾಟಕ ಎಸ್ಎಸ್ ಕೆ ಹಿಂದೂಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘ ( ರಿ ) ದ ಹಾಗೂ ಕ್ಷತ್ರಿಯ ಮುಖಂಡರಾದ ಅನಿಲ ಎನ್.ಬೇವಿನಕಟ್ಟಿ ಅವರು ಹೂವಿನ ಗುಚ್ಛ ನೀಡಿ ಸನ್ಮಾಸಿದರು . ಈ ಸಂದರ್ಭದಲ್ಲಿ ರಮೇಶ ಸೋಳಂಕಿ ಉಪಸ್ಥಿತರಿದ್ದರು .

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *