ಹುಬ್ಬಳ್ಳಿ: ಬಹು ನಿರೀಕ್ಷಿತ ನಗರದ ತೋಳನಕೆರೆಯ ಉದ್ಯಾನವನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿರುವ ಹಿನ್ನಲೆಯಲ್ಲಿ , ಉದ್ಯಾನವನವನ್ನು ಶಾಸಕ ಅರವಿಂದ್ ಬೆಲ್ಲದ್ ಪರಿಶೀಲಿಸಿದರು .
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ರಾಮಣ್ಣ ಬಡಿಗೇರ್ , ಮುಖಂಡರಾದ ಶ್ರೀ ಚೇತನ್ ಬಾರಡ್ಡಡ್ , ಶ್ರೀ ರಘು ಹಿರೇಗೌಡ್ರ , ಶ್ರೀ ರಾಚಯ್ಯ ಮಠಪತಿ , ಶ್ರೀ ಮಂಜುನಾಥ್ ಗುರನಳ್ಳಿಮಠ , ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ರವೀಂದ್ರ ಬೆಂತೂರ್ ಸೇರಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

