Breaking News

ಶ್ರೀರಾಮುಲು ರವರ ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗ ಜಿಲ್ಲಾಡಳಿತ ಹಿಂದೇಟು

ಚಿತ್ರದುರ್ಗ:ನಿನ್ನೆ ಲೈಸೆನ್ಸ್ ಇಲ್ಲದೆ ಆಂಬುಲೆನ್ಸ್ ಒಡಿಸಿದ ಶ್ರೀರಾಮುಲು ರವರ
ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗ
ಜಿಲ್ಲಾಡಳಿತ ಹಿಂದೇಟು ಹಾಕಿದೆ .
ನೆನ್ನೆ ಆಂಬುಲೆನ್ಸ ಸೇವೆಗೆ ಅರ್ಪಣೆ ಮಾಡಲು
ಬಾಗವಹಿಸಿದ ಶ್ರೀರಾಮುಲು ಆಂಬುಲೆನ್ಸ್ ಚಾಲನೆ ಮಾಡಿದ್ರು.
ನಿಯಮದ ಪ್ರಕಾರ
ಆಂಬುಲೆನ್ಸ ಓಡಿಸಲು ಲಘು ಮೋಟರ್ ಓಡಿಸುವ
ಪರವಾನಿಗೆ ಮತ್ತು ಯೋನಿಫಾರಂ ಹೊಂದಿರಬೇಕು ಮತ್ತು ನಿಯೋಜಿತ ವ್ಯಕ್ತಿಯಾಗಿರಬೇಕು.
ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಯಾರ ಅನುಮತಿ
ಇಲ್ಲದೆ ಆಂಬುಲೆನ್ಸ್ ಓಡಿಸಿದ್ದಾರೆ.
ಇದು ಟ್ರಾಫಿಕ್ ಕಾಯ್ದೆ ಉಲ್ಲಘನೆ ಎಂದು ಮೇಲ್ನೋಟಕ್ಕೆ ತಿಳಿದಿದೆ. ಕೇಂದ್ರ ಸರಕಾರವು ನೆನೆಯಷ್ಟೇ ಹಲವು ಟ್ರಾಫಿಕ್ ಉಲ್ಲಘನೆಗೆ
ದಂಡವನ್ನು ದುಪ್ಪಟು ಮಾಡಿದೆ. ಆದ್ರೆ ಅನುಮತಿ ಇಲ್ಲದೆ ಸರಕಾರಿ ವಾಹನ ಚಾಲನೆ ಮಾಡಿದಕ್ಕೆ ಯಾವ ರೀತಿ ದಂಡವನ್ನು ವಿಧಿಸದೇ ಇರುವುದು ಹಲವು
ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಉಳ್ಳವರಿಗೊಂದು ನ್ಯಾಯ ಅಸಹಾಯಕರಿಗೊಂದು ನ್ಯಾಯ ಎನ್ನುವಂತಾಗಿದೆ ಅಧಿಕಾರಿಗಳ ನಡೆ,

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *