Breaking News

ವೈದ್ಯಾಧಿಕಾರಿಗಳು ಸಮಯ ಅಭಾವದಿಂದ ಹಸು ಸಾವು


ಕಲಘಟಗಿ: ಪಟ್ಟಣದ ಪಶು ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಆಕಳೊಂದು ಮೃತಪಟ್ಟಿರುವ ಘಟನೆ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ . ದೇವರ ಹೆಸರಿನಲ್ಲಿ ಬಿಟ್ಟ ಆಕಳೊಂದು ಹಸು ಹಾಕುವ ಸಂದರ್ಭದಲ್ಲಿ ತೀವ್ರ ನೋವಿನಂದ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಶುವೈದ್ಯರಿಗೆ ಕರೆ ಮಾಡಿದ್ದಾರೆ . ಆದರೆ ವೈದ್ಯರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಆಕಳು ಮೃತಪಟ್ಟಿದೆ . ಇನ್ನು ವೈದ್ಯರ ನಿರ್ಲಕ್ಷದಿಂದಲೇ ಆಕಳು ಮೃತಪಟ್ಟಿದೆ ಎಂದು ಸಾರ್ವಜನಿಕರು ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ .

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *