ಮೈಸೂರು : ತಾಳಿ ಕಟ್ಟುವಾಗ ಒಲ್ಲೇ ಎಂದು ಮದುವೆ ನಿಲ್ಲಿಸಿದ್ದ ಪ್ರಕರಣ ಸುಖ್ಯಾಂತ ಕಂಡಿದೆ. ಎರಡು ಕುಟುಂಬಸ್ಥರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುವಿನ ಮನೆಯವರು ವರನ ಕಡೆಯವರು ನೀಡಿದ್ದ ಆಭರಣವನ್ನು ವಾಪಸ್ ನೀಡಿ, ಮದುವೆಯ ನಷ್ಟವನ್ನು ಭರಿಸಿದ್ದಾರೆ. ಹಣ ಹಾಗೂ ಚಿನ್ನಾಭರಣವನ್ನು ವಾಪಸ್ ಪಡೆದು ವರನ ಕುಟುಂಬಸ್ಥರು ಹೆಚ್.ಡಿ.ಕೋಟೆಗೆ ವಾಪಸ್ ಮರಳಿದ್ದಾರೆ. ವಧುವಿನ ಕುಟುಂಬಸ್ಥರು ಆಟೋದಲ್ಲಿ ಮನೆಗೆ ವಾಪಸ್ ಹೋಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈಕೆಯ ಪ್ರೇಮದ ವಿಚಾರ ತಿಳಿದ ವರನ ಕುಟುಂಬಸ್ಥರು, ಮದುವೆ ರದ್ದು ಮಾಡಿ ಖರ್ಚಿನ ಹಣ ನೀಡುವಂತೆ ಠಾಣೆ ಮೆಟ್ಟಿಲೇರಿದ್ದರು. ಈ ಪ್ರಕರಣ ಕೊನೆಗೂ ಸುಖ್ಯಾಂತ ಕಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

