ಕಲಘಟಗಿ : ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ -2022 ಬಿಜೆಪಿ ಅಭ್ಯರ್ಥಿ ಹಿರಿಯ ನಾಯಕ ಬಸವರಾಜ ಹೊರಟ್ಟಿ ಗೆಲ್ಲಿಸುವಂತೆ ಶಿಕ್ಷಕರಿಗೆ ಕಲಘಟಗಿ ಶಾಸಕ ನಿಂಬಣ್ಣವರ ನಿಮ್ಮನ್ನು ಅವರು ಮನವಿ ಮಾಡಿದ್ದಾರೆ.
ಸುಮಾರು ವರ್ಷಗಳಿಂದ ಅವರು ನಿರಂತರವಾಗಿ ಶಿಕ್ಷಕರ ಧ್ವನಿಯಾಗಿ ನಿಂತು ಕೆಲಸ ಮಾಡಿದ್ದಾರೆ . ಆದ್ದರಿಂದ ಅವರ ಗೆಲುವು ಬಹಳ ಮುಖ್ಯ , ಆದ್ದರಿಂದ ಅವರಿಗೆ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

