Breaking News

ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್‌ಐಆರ್ ದಾಖಲು

ತನಗೆ ಜೀವ ಬೆದರಿಕೆ ಹಾಕಿ ನಂಗ್ ಗೊತ್ತಿಲ್ಲದೇ ತನ್ನ ಗಂಡನಿಗೆ ಮದುವೆ ಬೇರೆ ಮಾಡಿಸಿದ್ದಾರೆಂದು ಧಾರವಾಡದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಪರಿಣಾಮ , ಪಾಲಿಕೆ ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬೆಳಗಲಿ ಗ್ರಾಮದಲ್ಲಿ ಮದುವೆಯಾಗಿದ್ದ ಮಹಿಳೆಯೇ ದೂರು ದಾಖಲು ಮಾಡಿದ್ದು , ಇದರಲ್ಲಿ ಪಾಲಿಕೆ ಸದಸ್ಯಶಿವಾನಂದ ಮುತ್ತಣ್ಣನವರ ಐದನೇಯ ಆರೋಪಿಯಾಗಿದ್ದಾರೆ . ಸಂತೋಷ @ ಕೆಂಚಪ್ಪ ಇವರು ಮರು ಮದುವೆಯಾಗಲು ಸಹಕಾರ ನೀಡಿರುವ ಆರೋಪವೂ ಇದೆ . ಅಷ್ಟೇ ಅಲ್ಲದೇ , ತನಗೆ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಹೀಗೆಲ್ಲ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ .

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *