Breaking News

ಕಿಮ್ಸ್ ನಲ್ಲಿ ನಾಪತ್ತೆಯಾದ ಮಗು : ಆಸ್ಪತ್ರೆ ಆವರಣದಲ್ಲೇ ಧಿಡೀರ್ ಪ್ರತ್ಯಕ್ಷ


ಹುಬ್ಬಳ್ಳಿ; ನಗರದ ಕಿಮ್ಸ್ ನಲ್ಲಿ ಮಗು ನಾಪತ್ತೆ ಪ್ರಕರಣವಾದ ಪ್ರಕರಣ ಕುರಿತು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಿಮ್ಸ್ ಆವರಣದಲ್ಲೇ ಧಿಡೀರ್ ಪ್ರತ್ಯಕ್ಷವಾದ ಮಗು ಪತ್ತೆಯಾಗಿದೆ.ನಾಪತ್ತೆಯಾಗಿದ್ದ ಮಗು ಕಿಮ್ಸ್ ನಲ್ಲೇ ಪತ್ತೆಯಾಗಿದ್ದು, ಮಗು ನಾಪತ್ತೆ ಹಿಂದೆ ತಾಯಿ ಕೈವಾಡ ಶಂಕೆ ವ್ಯಕ್ತಪಡಿಸಲಾಗಿದೆ.

ಈ ಕುರಿತು ಮೂರು ತಂಡ ರಚಿಸುವ ಮೂಲಕ ಮಗು ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಪೊಲೀಸ್ ತನಿಖೆ ಚುರುಕು ಹಿನ್ನೆಲೆಯಲ್ಲಿಭ ಯಗೊಂಡ ಆರೋಪಿತರು ರಾತ್ರೋರಾತ್ರಿ ಮಗುವನ್ನ ಕಿಮ್ಸ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಮಗು ಎಲ್ಲಿತ್ತು ಯಾರು ಕಳುವು ಮಾಡಿದ್ರು ಅನ್ನೋದು ಬೆಳಕಿಗೆ ಬರಬೇಕು ಅಷ್ಟೇ.

Share News

About BigTv News

Check Also

ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ: ಮಂಗಳೂರಿನ ಧರ್ಮಗುರು ವಿರುದ್ಧ ಮತ್ತೊಂದು ಕೇಸ್

ಮಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚರ್ಚ್‌ನ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ (65) …

Leave a Reply

Your email address will not be published. Required fields are marked *