ಹುಬ್ಬಳ್ಳಿ: ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಸವರಾಜ್ ಹೊರಟ್ಟಿ ಅವರು 8 ನೆಯ ಸಲ ಗೆಲ್ಲುವ ಮೂಲಕ ದೇಶದಲ್ಲೇ ಮೊದಲಿಗರಾಗಿದ್ದಾರೆ.ಸುಮಾರು 42 ವರ್ಷಗಳ ಕಾಲ ಮೇಲ್ಮನೆ ಚುನಾವಣೆಗೆ ಬೇರೆಬೇರೆ ಪಕ್ಷಗಳಿಂದ ಸ್ಪರ್ದೆ ಮಾಡಿ, ಗೆದ್ದು, ಸೋಲಿಲ್ಲದ ಸರದಾರ ಆಗಿದ್ದಾರೆ..
ಪಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವ ದಾಖಲೆ ಗೊತ್ತಿಲ್ಲ. 9266 ಮತಗಳು ಬಂದಿವೆ.ನಮ್ಮ ನಿರೀಕ್ಷೆಯಷ್ಟು ಮತ ಬಂದಿವೆ.
3600 ಮತಗಳಿಂದ ಗೆದ್ದಿರುವ ಮಾಹಿತಿ ಇದೆ ಎಂದರು..ಶಿಕ್ಷಕರ ತಪ್ಪು ಮಾರ್ಕ್ ಹಾಕಿದ್ದು ಮತಗಳ ತಿರಸ್ಕಾರ ಹಾಕಿದೆ.ನೋಟಾ ಇಲ್ಲ, ಹೀಗಾಗಿ ಈ ರೀತಿ ಮಾಡಿದ್ದಾರೆ. ಭಾರತ ದೇಶದಲ್ಲಿ ಯಾರು 8 ಸಲ ಗೆದ್ದಿಲ್ಲ.
ಖರ್ಗೆ 8 ಸಲ ಗೆದ್ದಿದ್ದು, ಮದ್ಯದಲ್ಲಿ ಅವಧಿ ಮುಗಿದಿದೆ.ನಿರೀಕ್ಷೆಯಂತೆ ಮತಗಳು ಬಂದಿವೆ ಎಂದರು..
bigtvnews | Hubli Dharwad News | Kannada News | Karnataka News Hubli News | News In Hubli | Local news

