ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿರುವ ಪಾಲಿಕೆ ಕಟ್ಟಡದ ಮೇಲೆ ಮಾನಸಿಕ
ಅಸ್ವಸ್ಥ ವ್ಯಕ್ತಿಯೊಬ್ಬ ಹತ್ತಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದಾನೆ. ಮೂಲತ ಆಂದ್ರಪ್ರದೇಶದ ನಿವಾಸಿಮಾನಸಿಕ ಅಸ್ವಸ್ಥತ ಎನ್ನಲಾಗಿದೆ. ಏಕಾಏಕಿ ಕಟ್ಟಡ ಹತ್ತಿ ಕುಳಿತಿದ್ದಾನೆ.ಇನ್ನೂ ಸ್ಥಳೀಯರು ಹಾಗೂ ಪಾಲಿಕೆ ಸಿಬ್ಬಂದಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಆತನನ್ನು ಇಳಿಸಲು ಹರಸಾಹಸ ಪಡುತ್ತಿದ್ದಾರೆ.ತೆಲುಗು ಭಾಷೆ ಮಾತನಾಡುತ್ತಿರುವ ಆತ ಯಾಕೇ ಅಲ್ಲಿ ಹತ್ತಿದ್ದ ಎನ್ನುವುದು ನಿಗೂಢವಾಗಿದೆ.ಇನ್ನೂ ತೆಲುಗು ಮಾತಾನಾಡಿ ನನ್ನ ಸಾಯಸಿಬೇಡಿ ಎಂದು ಹೇಳುತ್ತಿದ್ದಾನೆ.

bigtvnews | Hubli Dharwad News | Kannada News | Karnataka News Hubli News | News In Hubli | Local news





