2022 ಆರಂಭದ ಮೂರು ತಿಂಗಳ ಒಳಗೆ ಅಂದ್ರೆ ಜನವರಿ ಯಿಂದ ಮಾರ್ಚ್ ಒಳಗೆ ಇರಾನ್ ತನ್ನ ದೇಶದಲ್ಲಿ100ಕ್ಕೂ ಹೆಚ್ಚು ಜನರನ್ನ ಗಲ್ಲಿಗೇರಿಸಿದೆ ಅಂತ ವರದಿಯಾಗಿದೆ. ಇದ್ರ ಬೆನ್ನಲ್ಲೇ ಇರಾನ್‌ನ ಈ ನಡೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಿನೇವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಪ ಮುಖ್ಯಾಧಿಕಾರಿ ನಾಡಾ ಅಲ್-ನಾಶಿಫ್ ಈ ವರದಿಯನ್ನ ಗುಟ್ರೆಸ್ ಅವರ ಮುಂದೆ ಈ ವರದಿ ಮಂಡಿಸಿದ್ದುಇರಾನ್‌ನಲ್ಲಿ ಹೆಚ್ಚುತ್ತಿರುವ ಮರಣದಂಡನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





