ಕುಂದಗೋಳ : ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021 22 ನೇ ಸಾಲಿನ ಚುನಾವಣೆಯ ಶಾಲಾ ವಿದ್ಯಾರ್ಥಿಗಳಿಂದ ಅಣಕು ಪ್ರದರ್ಶನ ನಡೆಯಿತು
ಇಂದಿನ ಮಕ್ಕಳು ಮುಂದಿನ 18ನೇ ವಯಸ್ಸಿನಲ್ಲಿ ಯಾವ ತರಹ ಚುನಾವಣೆಯಲ್ಲಿ ಭಾಗವಹಿಸುವುದು ಹೇಗೆ ಎಂಬುದು ಶಿಕ್ಷಕರು ಶಿಕ್ಷಕಿಯರು ಅನುಕು ಪ್ರದರ್ಶನದಲ್ಲಿ ಮಕ್ಕಳಿಂದ ಮತ ಚಲಾಯಿಸುವುದು ಮತಪೆಟ್ಟಿಗೆ ಮತದಾನದಲ್ಲಿ ಯಾವತರ ಮುಂಜಾಗ್ರತಾ ಕ್ರಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವು
ಜರುಗಿತು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಶಿಕ್ಷಕಿಯರು ಗ್ರಾಮ ಪಂಚಾಯಿತಿ ಸದಸ್ಯರು ಎಸ್ ಟಿ ಎಂ ಸಿ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





