ಪವರ್ ಸ್ಟಾರ್ ಅಭಿಮಾನಿಯಿಂದ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತನೆ
ಹುಣಸೂರು: ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಭಿಮಾನಿ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತಿಸಿದ್ದು, ಪುನೀತ್ ಪತ್ನಿ ಅಶ್ವಿನಿಯವರಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ.
ಹುಣಸೂರು ನಗರದ ಯುವ ಕಾಂಗ್ರೆಸ್ ಅಧ್ಯಕ್ಷ ಅಪ್ಪು ಅಭಿಮಾನಿ ಸ್ವರೂಪ್ ಶಿವಯ್ಯ ಶ್ರೀಗಂಧದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಕೆತ್ತಿಸಿದ್ದು, ಇಂದು ಉಡುಗೊರೆ ನೀಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





