Breaking News

ಉಚಿತ ನೋಟ್ ಬುಕ್ ವಿತರಣೆ

ಧಾರವಾಡ : ತಾಲೂಕಿನ ಕವಲಗೇರಿ ಗ್ರಾಮದ ಶ್ರೀ ನೀಲಕಂಠಪ್ಪ ಶಿವಪ್ಪ ಹಂಪಣ್ಣವರ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ಅವರು, ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಸಾಧನೆ ಮೈಲುಗಲ್ಲು ತಲುಪಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜನ ಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ , ಶಾಲೆಯ ಶಿಕ್ಷಕರಾದ ಎಸ್ ಎಸ್ ಗಟ್ಟಿ, ಎಮ್ ಕರಿಕಟ್ಟಿ, ಜೆ.ಎಫ್ ಉಪ್ಪಾರ, ಗ್ರಾಮ ಪಂಚಾಯಿತಿ ಸದಸ್ಯ ರಿಯಾಜ್ ದೊಡ್ಡಮನಿ, ಈರಣಗೌಡ ಪಾಟೀಲ, ‌ಮಕ್ತುಂಮ್ ಎಲಿಗಾರ, ಚೆನ್ನಗೌಡ ಪಾಟೀಲ, ತಿಪ್ಪಣ್ಣ ತೀರ್ಲಾಪುರ, ಹನುಮಂತ ಬಾಲಮ್ಮನವರ ಸೇರಿದಂತೆ ಊರಿನ ಪ್ರಮುಖರು ಭಾಗವಹಿಸಿದ್ದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *