ಹುಬ್ಬಳ್ಳಿ: ಹುಬ್ಬಳಿ ತಾಲುಕು ಅಣ್ಣಿಗೇರಿ ಪಟ್ಟಣದ ಬನಶಂಕರಿ ನಗರದ ನಿವಾಸಿ ಪ್ಪಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ಮನೆಯಲ್ಲಿಯೇ ಸೀರೆಯಿದ ನೇಣು ಹಾಕಿಕೊಂಡಿದೆ ಘಟನೆ ನಡದಿದ
ಪಟ್ಟಣದ ಬನಶಂಕರಿ ನಗರದ ನಿಶ್ಚಿತ ಗಂಗಯ್ಯಾ ಹಿರೇಮಠ ೨೨ ನೇಣು ಹಾಕಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳಿ
ಇನ್ನೊ ಚಿಕಿತ್ಸೆಗೆಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಕುಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ವಿದ್ಯಾರ್ಥಿನಿ ಪ್ಪಾರಾಮೆಡಿಕಲ್ ಒಂದು ವಿಷಯ ಫಲೇ ಆಗಿದ್ದರಿಂದ ಮಾನಸಿಕವಾಗಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ
ಪ್ರಕರಣ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲ್ಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





