ಕಲಘಟಗಿ : ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಯುನೊವಾ ಕಾರನ್ನು ಕದ್ದೊಯ್ಯುತ್ತಿದ್ದ ಓರ್ವನನ್ನು ಸುಮಾರು 7 ಕಿ.ಮಿ ಹಿಂಬಾಲಿಸಿ ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋವಾದಿಂದ ಕಾರು ಕದ್ದು ಧಾರವಾಡಕ್ಕೆ ಹೋಗುತ್ತಿರುವ ಬಗೆಗೆ ಮಾಹಿತಿಯಿಂದ ಪೊಲೀಸರು ಜಾಗೃತರಾಗಿ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ. ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಹಾಗೂ ತಂಡ ಕಾರನ್ನು ಬೆನ್ನು ಹತ್ತಿ ಚಳಮಟ್ಟಿ ಕತ್ತರಿ ಬಳಿ ಕಳವು ಮಾಡಿ ಹೊರಟಿದ್ದ ತೆಲಂಗಾಣ ಮೂಲದ ಕಿರಣ ಮಲ್ಲಯ್ಯ ತಿರುಪತಿಯನ್ನು ವಶಕ್ಕೆ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





