Breaking News
Oplus_131072

ರನ್ಯಗೆ DRI ಡ್ರಿಲ್!.

ರನ್ಯಾಗೂ ನನಗೂ ಸಂಪರ್ಕವಿಲ್ಲ ಎಂದು ಹೇಳಿದ ರಮ್ಯ ತಂದೆ.
ಗೋಲ್ಡ್ ಗೋಲ್ಡ್ ಸ್ಮಗ್ಲಿಂಗ್ ಸತ್ತ ಒಪ್ಪಿಕೊಂಡ ರಾನ್ಯ. ತಂದೆ ಕೆ. ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ.ಪತಿಯ ಮೇಲೆ ಬಿದ್ದ ಪೊಲೀಸರ ಕಣ್ಣು. ನನ್ನನ್ನು ಬಲವಂತವಾಗಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ರಾನ್ಯ ಹೇಳಿದ್ದಾರೆ ಹಾಗಾದರೆ ಈ ಕೆಲಸ ಮಾಡಿಸುತ್ತಿರುವುದಾದರು ಯಾರು ಎಂದು ವಿಚಾರಣೆ ನಡೆಸಿದ್ದಾರೆ. 14 ಕೆಜಿ ಚಿನ್ನದ ಗಟ್ಟಿಗಳು ತೊಡೆಗಳಲ್ಲಿ ಅಂಟಿದ್ದವು. ಸಿಂಡಿಕೆಟ್ ಕೈವಾಡ ಇರುವಬಗ್ಗೆ ಅನುಮಾನ.
2024ರಲ್ಲಿ ರನ್ಯ ಮದುವೆಯಾಗಿದ್ದು ಅಲ್ಲಿಂದ ತಮ್ಮ ತಮ್ಮ ಜೀವನ ನೋಡಿಕೊಳ್ಳುತ್ತಿದ್ದು ನನಗೆ ಅವರಿಗೆ ಸಂಪರ್ಕವಿಲ್ಲ ಎಂದು ಹೇಳಿದ ರಮ್ಯ ತಂದೆ ತುಂಬಾ ದುಃಖವಾಗಿದೆ ಎಂದು ನೊಂದುಕೊಂಡ ಐಪಿಎಸ್ ತಂದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *