Breaking News

ಇಂಡಿಯಾ VS ನ್ಯೂಜಿಲೆಂಡ್ ಕ್ರಿಕೆಟ್ ಮ್ಯಾಚ್ ; 114 ರನ್ಸ್‌ಗೆ 4 ವಿಕೆಟ್

ಹುಬ್ಬಳ್ಳಿ : ನಗರದ ರಾಜನಗರದಲ್ಲಿರುವ KSCA ಮೈದಾನದಲ್ಲಿ ಇಂಡಿಯಾ- ನ್ಯೂಜಿಲೆಂಡ್ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ 114 ರನ್ಸ್ಗಳಿಗೆ 4 ವಿಕೆಟ್ ನಷ್ಟವಾಗಿವೆ . ಪ ಇಂಡಿಯಾ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದು 34 ಓವರ್‌ಗೆ 114 ರನ್ ಗಳಿಸಿದ್ದು , 4 ವಿಕೆಟ್ ಕಳೆದುಕೊಂಡಿದ್ದಾರೆ

ಸುಮಾರು 20 ಬೌಂಡರಿ ಹೊಡೆದಿದ್ದು , ಇಂಡಿಯಾ ಎ ಟೀಮ್ ಕ್ಯಾಪ್ಟನ್ ಪ್ರಿಯಾಂಕ್ ಹಾಪ್ ಸೆಂಚುರಿ ಬಾರಿಸಿದ್ದಾರೆ . ಸಿಳ್ಳೆ ಚಪ್ಪಾಳೆ ಮೂಲಕ ಪ್ರೇಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ .

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *