Breaking News

ಮೈಸೂರು ಅರಮನೆಯಲ್ಲಿ ಜನಸಿದ ಮರಿಆನೆಗೆ ನಾಮಕರಣ


ಮೈಸೂರು : ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆನೆ ಲಕ್ಷ್ಮಿ, ಅರಮನೆ ಆವರಣದಲ್ಲಿಯೇ ಮರಿಗೆ ಜನ್ಮ ನೀಡಿದ್ದು, ಬಹು ವರ್ಷಗಳ ಬಳಿಕ ಈ ವಿದ್ಯಮಾನ ಮರುಕಳಿಸಿತ್ತು.

15 ವರ್ಷಗಳ ಹಿಂದೆ ಸರಳ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ್ದರೆ, ಇದಾದ ಬಳಿಕ ಸೆಪ್ಟೆಂಬರ್ 13ರ ಮಂಗಳವಾರ ರಾತ್ರಿ ಲಕ್ಷ್ಮಿ ಆನೆ ಗಂಡುಮರಿಗೆ ಜನ್ಮ ನೀಡಿತ್ತು. ಇದಕ್ಕೆ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಕೋರಲಾಗಿದ್ದು, ಅವರು ‘ಶ್ರೀ ದತ್ತಾತ್ರೇಯ’ ಎಂದು ಸೂಚಿಸಿದ್ದಾರೆ. ಹೀಗಾಗಿ ಗುರುವಾರದಂದು ಆನೆಮರಿಗೆ ಇದೇ ಹೆಸರನ್ನು ಇಡಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *