Breaking News

ಬಿಎಂಟಿಸಿ ಚಾಲಕನ ಅಜಾಗರೂಕತೆಗೆ ಯುವತಿ‌ ಬಲಿ


ಬೆಂಗಳೂರು: ಬಿಎಂಟಿಸಿ ಚಾಲಕನ ಅಜಾಗರೂಕತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಯ‌ ಬದುಕು ಸಾವು-ಬದುಕಿನ ನಡುವೆ ಹೋರಾ ಡುವಂತಾಗಿದೆ. ಸ್ವಲ್ಪ ಎಚ್ಚರ‌ ವಹಿಸಿದ್ರು ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ . ಚಾಲಕನ ನಿರ್ಲಕ್ಷ್ಯ ಕ್ಕೆ ಒಬ್ಬ ಅಮಾಯಕ ಹುಡುಗಿ ಬಲಿಯಾಗಿದ್ದಾಳೆ.

ಬೆಂಗಳೂರು ಯುನಿವರ್ಸಿಟಿಯ ಮ್ಯಾಥಮೆಟಿಕ್ಸ್ ಸ್ನಾತಕೋತ್ತರ ವಿಭಾಗದ ಪದವಿಯಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತಿದ್ದ ಹುಡುಗಿ ಶಿಲ್ಪ. ವಿದ್ಯಾರ್ಥಿ ‌ನಿಲಯದಲ್ಲೇ ವಾಸವಾಗಿದ್ದ ಈ ಹುಡುಗಿ ಎಂದಿನಂತೆ ಹಾಸ್ಟೆಲ್ ನಿಂದ ತರಗತಿಗೆ ತೆರಳಲು ಬಸ್ಟಾಪ್ ಗೆ ಬಂದಿದ್ದಾಳೆ.

ಬಸ್ ಗೆ ಹತ್ತುವಾಗ ಬಿಎಂಟಿಸಿ ಚಾಲಕನ ಅಜಾಗರುಕತೆಯಿಂದ ಆತುರದಲ್ಲಿ ಬಸ್ ಮೂ ಮಾಡಿದ್ದಾನೆ. ಇನ್ನೂ ಬಸ್ ಹೊಳಗೆ ಹೊಗದ ಶಿಲ್ಪಾ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾಳೆ .ಅಷ್ಟರಲ್ಲಿ ಬಸ್ನ ಟಯರ್ ಆಕೆಯ ಮೇಲೆ ಹರಿದಿದೆ ,ಪರಿಣಾಮ ಸೊಂಟದ ಅರ್ಧ ಭಾಗ ಸಂಪೂರ್ಣ ವಾಗಿ ಮುರಿದುಹೋದ್ರೆ, ಕಾಲು. ಕೈ ಮುಖಕ್ಕೆ ಗಾಯವಾಗಿ ಅಧಿಕ ರಕ್ತಸ್ರಾವವಾಗಿದೆ .ತಕ್ಷಣ ಜತೆಯಲ್ಲಿದ್ದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತುನಿಗ ಘಟದಲ್ಲಿ ಇನ್ನು ಚಿಕಿತ್ಸೆ ಮುಂದುವರೆಯುತ್ತಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *