ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿ ಯಲ್ಲಿ ಬಂಗಾರದ ಅಂಗಡಿಗೆ ಕಣ್ಣು ಹಾಕಿ ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ.

ಹುಬ್ಬಳ್ಳಿ ಘಂಟಿಗೇರಿ ಪೋಲಿಸ್ ಠಾಣೆಯ ಸರಹದ್ದು ಬರುವ ಹಳೆ ಸಂಗಮ ಅರಬಿ ಅಂಗಡಿ ಪಕ್ಕದಲ್ಲಿ ಇಬ್ಬರು ಹೆಣ್ಣು ಮಕ್ಕಳು ಬಂದು ಬಂಗರದ ಅಂಗಡಿ ಅವರಿಗೆ ಬೇರೆ ಬೇರೆ ಬಂಗಾರಗಳನ್ನು ತೋರಿಸಿ ಎಂದು ಕೇಳಿದ್ದಾಗ ಒಂದು ಜೋಡಿಯ ಬಂಗಾರದ ಆಭರಣಗಳನ್ನು ತಮ್ಮ ಸ್ವಂಟ್ ದಲ್ಲಿ ಇಟ್ಟುಕೊಂಡರು.

ನಂತರ ಅಂಗಡಿ ಮಾಲಿಕರು ಅವರಿಗೆ ಪರಿಚಯ ಇದ್ದವರು ಇಬ್ಬರು ಹೆಣ್ಣು ಮಕ್ಕಳು ಜೋಗಮ್ಮ ಅವರು ಬಂದು ಬಂಗಾರ ಕಳವು ಮಾಡಿದ ಆ ಇಬ್ಬರನ್ನು ಆ ಇಬ್ಬರು ಹೆಣ್ಣು ಮಕ್ಕಳು ಚಕ್ಕ ಮಾಡಿದ್ದಾಗ ಅವರ ಕಡೆ ಬಂಗಾರ ಆವರಣ ಇಂತು ನಂತರ ಮರಳಿ ಆ ಇಬ್ಬರು ಕಳ್ಳಿಯರು ಅವರು ಕಳವು ಮಾಡಿದ ಬಂಗಾರದ ಆಭರಣಗಳನ್ನು ಮರಳಿ ಕೊಟ್ಟು ಅವರಿಗೆ ಇಬ್ಬರು ಕಳ್ಳಿಯರು ಹೊಡೆಯಲು ಹೋಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

