Breaking News

ತನ್ನ ದೊಡ್ಡಮ್ಮನನ್ನೇ ಕೊಂದು ತಲೆಮರೆಸಿಕೊಂಡಿದ್ದ ಪಾಪಿ ಅರೆಸ್ಟ್

ಹುಬ್ಬಳ್ಳಿ: ತನ್ನ ದೊಡ್ಡಮ್ಮನನ್ನೇ ಕೊಂದು ತಲೆಮರೆಸಿಕೊಂಡಿದ್ದ ಮಗ ಕೊನೆಗೂಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಾಂತೇಶ ಚಿಕ್ಕಮಠ ಬಂಧಿತ ಆರೋಪಿ, ಹಳೇ ಹುಬ್ಬಳ್ಳಿಯ ರಣದಮ್ಮ ಕಾಲೋನಿಯ ನಿವಾಸಿ ಕಮಲಮ್ಮ (72) ಕೊನೆಯಾದವರು. ಕಮಲಮ್ಮ ಅವರ ಮನೆಗೆ ಬಂದಿದ್ದ ಪಾಪಿ ಮಹಾಂತೇಶ ಎರಡು ತಂಗಿದ್ದ. ಬಂಗಾರದ ಆಸೆಗೆ ಬಿದ್ದ ಮಹಾಂತೇಶ ಅಕ್ಟೋಬರ್ 24ರಂದು ಮಲಗಿದ್ದ ದೊಡ್ಡಮ್ಮನನ್ನು ಕೊಂದು ಬಳಿಕ ಆಕೆಯ ಬಂಗಾರದ ಕಿವಿಯೋಲೆ ಕದ್ದು ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ತೀವ್ರ ಕಾರ್ಯಾಚರಣೆಯಿಂದ ಬೆಳಗಾವಿಯಲ್ಲಿ ಆರೋಪಿ ಮಹಾಂತೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *