Breaking News

ಹಿಂದೂಸ್ಥಾನ ಜನತಾ ಪಕ್ಷದ 73 ಸೆಂಟ್ರಲ್ ಕ್ಷೇತ್ರದ ಕ್ಯಾಲೆಂಡರ್ ಬಿಡುಗಡೆ

ಹುಬ್ಬಳ್ಳಿ: ಇಲ್ಲಿಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಎಸ್ ಎಸ್ ಕೆ ಸಮಾಜದ ಹಿಂದೂಸ್ಥಾನ ಜನತಾ ಪಕ್ಷದ 73 ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ರಾಘವೇಂದ್ರ ಕಠಾರೆ ಅವರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯ್ತು..

ವಿಧಾನ ಸಭಾ ಚುನಾವಣೆಯಲ್ಲಿ ಹುಬ್ಬಳ್ಳಿಯ ಹಿಂದೂಸ್ಥಾನ ಜನತಾ ಪಕ್ಷದ 73 ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ರಾಘವೇಂದ್ರ ಕಠಾರೆ ಅವರ ಕ್ಯಾಲೆಂಡರನ್ನು ಇಂದು ಹುಬ್ಬಳ್ಳಿಯ ಶ್ರೀ ತುಳಜಾಭವಾನಿ ದೇವಸ್ತಾನದಲ್ಲಿ ಎಸ್ .ಎಸ್. ಕೆ ಸಮಾಜದ ಬ್ಯಾಂಕ್ ಚೇರಮೆನ್ ವಿಠ್ಠಲ್ಬ ಲಾದ್ವಾ,ಮಾಜಿ ಧರ್ಮದರ್ಶಿಯಾದ ನಿಲಕಂಠಸಾ ಜಡಿ,ಮಾಜಿ ಶಾಸಕ ಅಶೋಕ ಕಾಟವೆ ಹಾಗೂ ಇನ್ನೂ ಹಲವು ಸಮಾಜದ ಹಿರಿಯರ ಸಮ್ಮುಖದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯ್ತು.ಈ ವೇಳೆ ಪಕ್ಷದ ನಾಯಕರು ಗಣೇಶ ಕದಂ,ಮಂಜು ಎಂಟರ್ವಿ,ವಿಜಯ ಮಾಮರಡಿ,ರಮೇಶ ಇರಕಲ್,ಮಹಿಳಾ‌ ಮುಖಂಡರಾದ ನೀತು ಪವಾರ್,ಮಂಜುಳಾ ಇರಕಲ್,ಗೀತಾ ಅರಶಿದ್ದ,ಅಕ್ಷತಾ ನಿರಂಜನ್ ಲಾದ್ವಾ ಹಾಗೂ ಎಸ್.ಎಸ್.ಕೆ ಸಮಾಜದವರು ಉಪಸ್ಥಿತರಿದ್ದರು.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *