ಹುಬ್ಬಳ್ಳಿ ಬ್ರೇಕಿಂಗ್…Exclusive ಬಡವರ ಆರೋಗ್ಯ ಅಂದ್ರೆ ಕಿಮ್ಸ್ ವೈದ್ಯರಿಗೆ ಬೆಲೆನೆ ಇಲ್ವಾ…ಬಡವರ ಮೇಲೆ ಕಿಮ್ಸ್ ವೈದ್ಯರಿಗೆ ಯಾಕಿಷ್ಟು ನಿರ್ಲಕ್ಷ್ಯವೃದ್ಧೆಗೆ ಬೆಡ್ ನೀಡದೆ ನೆಲೆದ ಮೇಲೆ ಕೂರಿಸಿ ಚಿಕಿತ್ಸೆ…ಗ್ಲೂಕೋಸ್ ಬಾಟಲಿ ಹಾಕಲು ಸ್ಟಾಂಡ್ ಸಹ ನೀಡಿದೆ ಅನಾಗರಿಕತೆ

ಪ್ರದರ್ಶನ…ನೆಲದ ಮೇಲೆಯೇ ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು..ಚೆನ್ನವ್ವ ಎಂಬ 67 ವರ್ಷದ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು..ನೆಲದ ಮೇಲೆ ಕೂರಿಸಿ ಚೆನ್ನವ್ವಗೆ ಚಿಕಿತ್ಸೆ ನೀಡಿದ ಕಿಮ್ಸ್ ವೈದ್ಯರು…ವೈದ್ಯರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ..

bigtvnews | Hubli Dharwad News | Kannada News | Karnataka News Hubli News | News In Hubli | Local news

