Breaking News

ನಿಂಬಣ್ಣವರ್ ಮನವೊಲಿಕೆ ಯತ್ನ ಕಾಲು ಮುಟ್ಟಿ ನಮಸ್ಕರಿಸಿದ ನಾಗರಾಜ್ ಛಬ್ಬಿ…

ಕಲಘಟಗಿಯಲ್ಲಿ ರಾಜಕೀಯ ಬೆಳವಣಿಗೆ…ಹಾಲಿ ಶಾಸಕ ಸಿಎಂ ನಿಂಬಣ್ಣವರ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ನಾಗರಾಜ್ ಛಬ್ಬಿ…ಕಲಘಟಗಿಯಲ್ಲಿನ ಸಿಎಂ ನಿಂಬಣ್ಣವರ

ನಿವಾಸದಲ್ಲಿ ಛಬ್ಬಿ ಭೇಟಿಗುಜರಾತ್ ನ ರಾಜ್ ಕೋಟ್ ಶಾಸಕ ಉದಯ್ ಉಪಸ್ಥಿತಿನಿಂಬಣ್ಣವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಛಬ್ಬಿನಿಂಬಣ್ಣವರ ಮನವೊಲಿಸಲು ಪ್ರಯತ್ನಿಸುತ್ತಿರುವ ಛಬ್ಬಿ…ಛಬ್ಬಿಗೆ ಟಿಕೆಟ್‌ ನೀಡಿರುವ ಹಿನ್ನಲೆ ಅಸಮಾಧಾನಗೊಂಡಿರುವ ಹಾಲಿ ಶಾಸಕ ಸಿಎಂ ನಿಂಬಣ್ಣವರರಹಸ್ಯ ಮಾತುಕತೆಯಲ್ಲಿ ನಿರತವಾದ ಮೂವರು ನಾಯಕರು..

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *