ಓಡಿಸಾ ರೈಲು ದುರಂತ ಹಿನ್ನಲೆ ಸಾವಿನ ಸಂಖ್ಯೆ ೩೦೦ ರ ಗಡಿ ದಾಟುವ ಸಾಧ್ಯತೆ ಇದ್ದು ಸ್ಥಳ್ಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡುವ ಸಾಧ್ಯತೆ ಇದೆ ಎಂದು ಮೊಲಗಳಿಂದ ತಿಳಿದು ಬಂದಿದೆ. ಸಾವಿನ ಸಂಖ್ಯೆ 300 ಗಡಿ ದಾಟಲಿದ್ದು . ಈಗಾಗಲೇ ಸಾವಿನ ಸಂಖ್ಯೆ283 ಹಾಗಿದ್ದು

900 ಗಾಯಾಳುಗಳು ಸರಕಾರಿ ಆಸ್ಪತ್ರೆ ಸೇರಿದಂತೆ ಖಾಸಗೀ ಆಸ್ಪತ್ರೆಯಲ್ಲಿ ಚಿಕ್ಕತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಒಡಿಸಾ ಸಿ.ಎಂ ನವೀನ ಪಟ್ನಾಯಕ್ ಬೇಟಿ ಪರಿಶೀಲನೆ ನೆಡಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ

ಸಹ ಈ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕಡಕ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆಯುತ್ತೀರುವ ಗಾಯಳುಗಳನ್ನು ಬೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದದೆ. ಅಲ್ಲದೆ ಈಗಾಗಲೇ ಮೃತ ಪಟ್ಟ ಕುಟುಂಬಸ್ಥರಿಗೆ ಕೇಂದ್ರ ಸರಕಾರ ತಲಾ 10 ಲಕ್ಷ ರೂಪಾಯಿಗಳನ್ನು ಪರಿಹಾರ ಘೋಷಣೆ ಮಾಡಲಾಗಿದೆ, ಎಂದು ವರದಿಯಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

