Breaking News

ರೈತ ಕುಟುಂಬಕ್ಕೆ ನೇರವಾದ ಶಾಸಕ, 5 ಲಕ್ಷ ರೂಪಾಯಿ ಚಕ್ಕ ವಿತರಣೆ..

ಮಾರಡಗಿ ಗ್ರಾಮದ ರೈತ ದ್ಯಾಮಣ್ಣ ಬಸಪ್ಪ ವನಹಳ್ಳಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಹಿನ್ನಲೆ ಶಾಸಕ ವಿನಯ ಕುಲಕರ್ಣಿ ಅವರು ರೈತರ ಕುಟುಂಬಕ್ಕೆ ಪರಿಹಾರ ಧನ ಚಕ್ಕ್ ವಿತರಣೆ ಮಾಡಿದ್ದಾರೆ. ಅವರ ಕಛೇರಿಯಲ್ಲಿ ಈ ಚಕ್ಕ ವಿತರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೈತ ದ್ಯಾಮಣ್ಣ ಬಸಪ್ಪ ವನಹಳ್ಳಿ ಅವರ ಕುಟುಂಬ ಸದಸ್ಯರಿಗೆ ವಿನಯ ಕುಲಕರ್ಣಿ ಅವರು 5 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕ್ ವಿತರಿಸಿದ್ದಾರೆ…

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *