ಹೆದ್ದಾರಿಯಲ್ಲಿ ಲಾರಿ ತಡೆದು ಹಣ ವಸೂಲಿ ಮಾಡುತಿದ್ದ ಇಬ್ಬರು ಪೋಲಿಸನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ , ತುಮಕೂರು ಜಿಲ್ಲೆಯ ಕಳ್ಳಂಬೆಳ್ಳಿ ಠಾಣೆಯ ಎ.ಎಸ್.ಐ ಚಿದಾನಂದ ಸ್ವಾಮಿ ಮತ್ತು ಪೋಲಿಸ ಜೀಪ್. ಚಾಲಕ ಚಿಕ್ಕ ಹನುಮಯ್ಯ ಅಮಾತಾದ ಸಿಬ್ಬಂದಿಗಳು, ತುಮಕೂರು ಜಿಲ್ಲಾ ವರಿಷ್ಠಿ
ಅಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ , ಲಾರಿ ಚಾಲಕರಿಂದ 200 -300 ರೂಪಾಯಿಗಳನ್ನು ಚಾಲಕರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಗಿದ್ದು ಈ ಹಿನ್ನಲೆಯಲ್ಲಿ ಇಬ್ಬರು ಪೋಲಿಸರ ಅಮಾನತು ಹಾಗಿದ್ದಾರೆ ಎಂದು ತಿಳಿದು ಬಂದಿದೆ , ಪೋಲಿಸರ ಈ ರೀತಿಯ ವರ್ತನೆ ಸಾರ್ವಜನಿಕ ಅಕ್ರೋಶಕ್ಕೆ ಕಾರಣವಾಗಿದೆ ,
bigtvnews | Hubli Dharwad News | Kannada News | Karnataka News Hubli News | News In Hubli | Local news

