Breaking News

ಸಿ.ಎಂ.ಸಿದ್ದರಾಮಯ್ಯ ಹೇಳಿಕೆ, ಎಲ್ಲಾ ಗೊಂದಲಕ್ಕೆ ಅಂತ್ಯ ಹೇಳಿದ್ದಿವೆ…

ಬೆಂಗಳೂರಿನಲ್ಲಿ ಮಾತನಾಡಿದ ಸಿ.ಎಂ.ಸಿದ್ದರಾಮಯ್ಯ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ತಿಳಿಸಿದ್ದಾರೆ, ಸರಕಾರ ಬಗ್ಗೆ ನೀವೆ, ಗೊಂದಲ ಸೃಷ್ಟಿ ಮಾಡುತ್ತಿದ್ದಿರಿ , ಎಲ್ಲಾ ಸಮಸ್ಯೆಗಳನ್ನು ಹಾಗೂ ಗೊಂದಲಗಳನ್ನು

ಪರಿಹಾರ ಮಾಡಿದ್ದೇವೆ, ಆದ್ದರಿಂದ ಗೊಂದಲಕ್ಕೆ ಎಡೆ ಮಾಡಿಕೊಡಬೇಡಿ, ಎಂದು ಮಾಧ್ಯಮದವರ ಜೊತೆಗೆ ಮಾತನಾಡಿದರು , ಅಲ್ಲದೇ ಇದೇ ಸಮಯದಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಯೋಜನೆಗಳ ಬಗ್ಗೆ ಎಷ್ಟು ಚರ್ಚ್ ಮಾಡಿದ್ದೀರಿ, ಎಲ್ಲದಕ್ಕೂ ಉತ್ತರ ನಾಳೆ ಸಭೆಯಲ್ಲಿ ಸಿಗಲಿದೆ ಸಭೆ ಎಲ್ಲರೂ ಬನ್ನಿ ಎಂದು ಹೇಳಿ ತೆರಳಿದರು

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *