Breaking News

ಅಕ್ಕಿ ಬದಲಿಗೆ ಹಣ ನೀಡಲು ಮುಂದಾದ ರಾಜ್ಯ ಸರಕಾರ ಬಿ.ಪಿ.ಎಲ್‌ ಕಾರ್ಡದಾರರಿಗೆ ಅಕ್ಕಿ ಬದಲಿಗೆ ಹಣ

ಬೆಂಗಳೂರು; ಕೇಂದ್ರ ಸರಕಾರ ಅಕ್ಕಿ ಇದ್ದರು ನಮಗೆ ಅಕ್ಕಿ ಸರಬರಾಜು ಮಾಡಲು ಹಿದೇಂಟು ಹಾಕುತ್ತಿದೆ. ಆದ್ದರಿಂದ ನಮ್ಮ ಸರಕಾರ ಅಕ್ಕಿ ಬದಲಿಗೆ ಹಣ ನೀಡತ್ತವೆ ಎಂದು ಇಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿದ ದ್ರೋಹ ಬಡವರ ಕಾರ್ಯಕ್ರಮವನ್ನು ಹತ್ತಿಕ್ಕೂವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿದರು, ನಾನು ಅಮಿತ್‌ ಷಾ ಅವರನ್ನು ಬೇಟಿ ಮಾಡಿದ್ದೆ ನಮ್ಮ ಸಚಿವರು ಕೇಂದ್ರ ಆಹಾರ ಸಚಿವರು ಬೇಟಿ ಮಾಡಿ ಅಕ್ಕಿ ಪಡೆಯುವ ಸಲುವಾಗಿ ಬೇಡಿಕೆ ಇಟ್ಟಿದ್ದವು ಆದರೆ ಕೇಂದ್ರ ಸರಕಾರ ಅಕ್ಕಿ ನೀಡುತ್ತಿಲ್ಲ ಆದ್ದರಿಂದ ಹಣ ನೀಡಲು ಮುಂದಾಗಿದ್ದವೆ. ಬಿಪಿಎಲ್‌ ಕಾರ್ಡ ಇರುವವರಿಗೆ 5 ಕೆಜಿ ಅಕ್ಕಿ ಬದಲಾಗಿ 170 ರೂಪಾಯಿಯನ್ನು ಆ ಮನೆಯ ಯಜಮಾನನಿಗೆ ನೀಡುತ್ತೆವೆ ಎಂದು ಸಿ,ಎಂ, ಸಿದ್ದರಾಮಯ್ಯ ತಿಳಿಸಿದ್ದಾರೆ,

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *