ಕರ್ನಾಟಕ ಹೈಕೋರ್ಟ್ ನ್ 6 ಜನ ನ್ಯಾಯಧಿಶರಿಗೆ ದುಬೈ ಗ್ಯಾಂಗ್ ಎಂಬ ತಂಡದ ಸದಸ್ಯ ಎಂದುಕೊಂಡು ಅನಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬರಲಾಗಿದೆ.
ನಾನು ದುಬೈ ಗ್ಯಾಂಗ್ ನ ಸದಸ್ಯನಾಗಿದ್ದು, 6 ಜನ ನ್ಯಾಯಧೀಶರನ್ನು ಕೊಲೆ ಮಾಡುವುದಾಗಿ whatsapp ಮೆಸ್ಸೇಜ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.
ಅದಲ್ಲದೇ 50ಲಕ್ಷ ರೂ ಗಳ ಬೇಡಿಕೆಯನ್ನು ಇಟ್ಟಿದ್ದಾನೆ.

ಹೈಕೋರ್ಟ್ ನ ನ್ಯಾಯಧೀಶರಿಗೆ ಈ ರೀತಿ ಆದರೆ ಸಾಮಾನ್ಯ ಜನರ ಪರಸ್ಥಿತಿ ಹೇಗೆ ಎನ್ನುವ ಮಾತು ಸಾಮಾನ್ಯ ಜನರಲ್ಲಿ ಬರುತ್ತಿವೆ.ಈದಕ್ಕೆ ಸಂಬಂಸಿದಂತೆ ಸೆಂಟರ್ ಸೈಬರ್ ಕ್ರೈಂಮ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ತನಿಖೆ ನೆಡೆಯುತ್ತಿದೆ. ಜೂಲೈ 12ಕ್ಕೆ ಈ ಮೆಸ್ಸೇಜ್ ಬಂದ್ದಿದು, ಜೂಲೈ 14ರಂದು ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

