Breaking News

ಹೊರ ರಾಷ್ಟ್ರಗಳಲ್ಲೂ ದೊಡ್ಡ ಫ್ಯಾನ್ಸ್​ ಫಾಲೋವರ್ಸ್​ ಹೊಂದಿದ ವಿರಾಟ್​ ಕೊಹ್ಲಿ…

ನವದೆಹಲಿ: ಭಾರತದಲ್ಲಿ ಕ್ರಿಕೆಟ್‌ ಮತ್ತು ಅದನ್ನು ಆಡುವ ಆಟಗಾರರ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ರೇಜ್​. ಇದರಿಂದಾಗಿ ಕ್ರಿಕೆಟ್​ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಹಿಂಬಾಲಕರಿದ್ದಾರೆ. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಕೋಟಿಗಟ್ಟಲೆ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇದರಿಂದ ಅವರು ಅಷ್ಟೇ ಸಂಪಾದನೆಯನ್ನೂ ಮಾಡುತ್ತಿದ್ದಾರೆ

ಭಾರತ ತಂಡದ ಮಾಜಿ ನಾಯಕ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರ ವಿರಾಟ್​ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ ದೊಡ್ಡ ಫ್ಯಾನ್ಸ್​ ಫಾಲೋವರ್ಸ್​ ಇದೆ. ಅವರು ಕ್ರಿಡೆಯ ಜೊತೆಗೆ ಅವರ ಫಿಟ್​ನೆಸ್​​ ಹಾಗೂ ಅವರ ಮಾಡ್ರನ್​ ಲುಕ್​ನಿಂದ ಹೆಚ್ಚಿನವರಿಗೆ ಇಷ್ಟ ಆಗುತ್ತಾರೆ. ಇದರಿಂದ ಸೋಷಿಯಲ್​ ಮೀಡಿಯಾದಲ್ಲಿ ಮಿಲಿಯನ್​ ಗಟ್ಟಲೆ ಹಿಂಬಾಲಕರನ್ನೂ ಹೊಂದಿದ್ದಾರೆ. ಈ ಹಿಂಬಾಲಕ ಕಾರಣ ವಿರಾಟ್​ ಸಂಪಾದಿಸುವ ಹಣ ಕೇಳಿದರೆ ಕೆಲವರು ಬೆಚ್ಚಿ ಬೀಳುವುದಂತೂ ಖಂಡಿತ. ಅಷ್ಟು ಪ್ರಭಾವಿ ಈ ಆಟಗಾರ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *