ಹುಬ್ಬಳ್ಳಿ:ಕನಕದಾಸ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ NSS ಮತ್ತು NCC, ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ KSS ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ವಿದ್ಯಾ ನಗರ ಹುಬ್ಬಳ್ಳಿ ಅಲ್ಲಿ ಅತ್ಯಂತ ಸುಂದರವಾಗಿ ನಡೆಯಿತು.
ಕಾರ್ಯಕರ್ಮವನ್ನು FEAST OF FESTIVAL ಎಂಬ ಬ್ಯಾನರ, ಪುಷ್ಪ, ಹಾಗೂ ಪಟಾಕಿ ಹಚ್ಚುವ್ವ ಮೂಲಕ ಅದ್ದೂರಿಯಾಗಿ ಉದ್ಘಾಟಿಸಲಾಯಿತು. ನಂತರ ದೀಪ ಬೆಳಗಿಸಲಾಯಿತು,ಸ್ವಾಗತಗೀತೆಯನ್ನು ಸಂದೀಪ ಜೋಶಿ ಅವರು ಹಾಡಿದರು. ನಾಡಗೀತೆಯನ್ನು ಅರ್ಚನಾ ಕುಲಕರ್ಣಿ ಹಾಗೂ ಸಂಗಡಿಗರು ಜೊತೆ ಎಲ್ಲಾ ಶಿಕ್ಷಕ,ವಿದ್ಯಾರ್ಥಿಗಳು ಹಾಡಿದರು. ಕನಕದಾಸ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ಬಂದ ಅತಿಥಿಗಳಿಗೆ ಪುಷ್ಪ ಗುಚ್ಛ ಸಮರ್ಪಣೆ, ಸನ್ಮಾನ ಮಾಡಲಾಯಿತು.ವರದಿ ವಾಚನವನ್ನು ಪ್ರಧ್ಯಾಪಕರಾದ ಬಿರೇಶ್ ತಿರುಕಪ್ಪನವರ ಅವರು ಮಾಡಿ

ಒಂದು ವಾರಗಳ ಕಾಲ ನಡೆದ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಹಾಗೂ ದಿನಕ್ಕೊಂದು ವಿವಿಧ ರೀತಿಯ ಉಡುಗೆಯನ್ನು ತೊಟ್ಟು ಬರುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಇದು ಒಂದು ವಾರಗಳ ಕಾಲ ವಿವಿಧ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದವು.
ಕ್ರಿಕೆಟ್ ಪಂದ್ಯ ಕೂಡ ಆಯೋಜಿಸಲಾಗಿತ್ತು ಇದರಲ್ಲಿ BA 6 sem ನ ವಿದ್ಯರ್ಥಿಗಳು ಅಯೋಧ್ಯ ಟೀಮ್ ರನ್ನರ್ up ಆಗಿದ್ದು, BA 2sem ವಿದ್ಯಾರ್ಥಿಗಳು ಅಮರನಾಥ ಟೀಮ್ ಮೊದಲನೇ ಸ್ಥಾನವನ್ನು ಪಡೆಯಿತು.
ಹೀಗೆ ಒಂದು ವಾರಗಳ ಕಾಲ ನಡೆದ ಮತ್ತು ಡಿಜೆ ಕಾರ್ಯಕ್ರಮದೊಂದಿಗೆ ಗೆ ಇಂದು ಸಮಾರೋಪಗೊಂಡಿತು.ಕಾರ್ಯರ್ಕಮದ ಅಧ್ಯಕ್ಷಥೆಯನ್ನು ಶಾಂತಣ್ಣ ಕಡಿವಾಲ ವಹಿಸಿದರು. ಸಂದೀಪ ಬೂದಿಹಾಳ ಅವರು ಉಪಾಧ್ಯಕ್ಷಥೆಯನ್ನು ವಹಿಸಿದ್ದರು.ರವೀಂದ್ರನಾಥ ಬಿ ದಂಡಿನ,ಡಾ. ಪುನೀತ್ ಬೆನಕನವಾರಿ,ಶ್ರೀಮಂತ ಹುಣಸಿಕಟ್ಟಿ, ಬಿರೇಶ ತಿರುಪಕ್ಕನವರ,ಡಾ.ಸವಿತಾ ಸಿದ್ದುನವರ ಅವರು ಕಾರ್ಯಕ್ರಮ ನಿರೂಪಿಸಿದರು ಪ್ರಾಂಶುಪಾಲರು ಬಿ ಜಿ ಮಡ್ಲಿ, ಕಲ್ಯಾಣ ಅವರು ಹಾಗೂ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಫಾಲೋಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





