Breaking News

ಎರಡು ಧರ್ಮದ ಧ್ವಜ ಹಾರಾಟ ತಂದ ಸಂಕಟ…!

ಹುಬ್ಬಳ್ಳಿ ಟವರ್ ನಲ್ಲಿ ಇಸ್ಲಾಂ ಧರ್ಮದ ಭಾವುಟ ಮತ್ತು ಭಗವಾ ಧ್ವಜ ಹಾರಾಟ ಮಾಡಲಾಗಿದೆ. ಹುಬ್ಬಳ್ಳಿಯ ಆನಂದ ನಗರದ ಗೋಡೆಕೆ ಪ್ಲಾಟ್ ನಲ್ಲಿ ಈ ಘಟನೆ ನಡೆದಿದೆ. ಎರಡೂ ಧ್ವಜವನ್ನು ಒಬ್ಬನೇ ವ್ಯಕ್ತಿ ಕಟ್ಟಿರೋ ಬಗ್ಗೆ ಆರೋಪ ಮಾಡಲಾಗಿದೆ. ಇಸ್ಲಾಂ ಧರ್ಮದ ಭಾವುಟದ

ಮೇಲೆ ಭಾಗವಾ ಧ್ವಜ ಕೆಳಗಡೆ ಕಟ್ಟಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎರಡೂ ಧ್ವಜವನ್ನು ಪೊಲೀಸರು ಕೆಳಗಡೆ ಇಳಿಸಿದ್ದಾರೆ. ಸ್ಥಳಕ್ಕೆ ಹಳೆ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಬಿಡು ಬಿಟ್ಟಿದ್ದಾರೆ. ಇದು ಜಿಹಾದಿ ಕೆಲಸ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಆರೋಪಿಸುತ್ತಿದ್ದಾರೆ. ಹಾಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆಯುತ್ತಿರುವ ಕಮಿಷನರ್…..

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *