ಕುಂದಗೋಳ: ತಾಲೂಕಿನ ಮಳೆ ಇಲ್ಲದೆ ಬಾಯಿ ಬಿಟ್ಟ ಭೂಮಿ ಕಂಗಾಲ ಅನ್ನದಾತ ಕಳೆದ ಒಂದು ತಿಂಗಳ ಹಿಂದೆ ಬಿಟ್ಟುಬಿಡದೆ ಸುರಿದ ಮಳೆಗೆ ಮುಂಗಾರು ಹೆಸರು ಶೇಂಗಾ ಬಿಟಿ ಹತ್ತಿ ಸುಯಾಬಿನ್ ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದು ಬಾಯಿ ಬಿಡುತ್ತಿರುವ ಭೂಮಿ ತಲೆಯ ಮೇಲೆ ಕೈ ಹೊತ್ತು ಕುಳಿತ ರೈತ ಈ ಪರಸ್ಥಿತಿ ರಾಜ್ಯದಲ್ಲಿ ಎದುರಾದರೂ ಸರ್ಕಾರವು ಹಲವಾರು ಯೋಜನೆಗಳ ಮೊರೆ ಹೋಗುತ್ತಿತ್ತು ರೈತನ ನೆರವಿಗೆ ಬರುತ್ತಿಲ್ಲ ಹೀಗಾಗಿ ಬೀಜ ಗೊಬ್ಬರ ಔಷಧಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಿ ರೈತರು ಮುಗಿಲಿನ ಕಡೆ ಮುಖ ಮಾಡಿ ಕುಳಿತುವಂತಾಗಿದೆ ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ರೈತರ ನೆರವಿಗೆ ಬರಬೇಕು ಇಲ್ಲದಿದ್ದರೆ ದೇಶಕ್ಕೆ ಅನ್ನ ಹಾಕುವ ರೈತ ಹಾಗೂ ರೈತ ದೇಶದ ಬೆನ್ನೆಲುಬು ಎಂಬ ಬಿರುದು ಪಡೆದಿದ್ದು ಈಗ ರೈತನ ಬೆನ್ನೆಲುಬು ಮುರಿದರೂ ಬೆಳೆ ಹಾನಿಯೂ ಇಲ್ಲ ಬೆಳೆ ಪರಿಹಾರವೂ ಇಲ್ಲ ಬೆಳೆ ವಿಮೆ ಅಂತೂ ಇಲ್ಲವೇ ಇಲ್ಲ ಇದೇ ಪರಸ್ಥಿತಿ ಮುಂದುವರೆದರೆ ದುಡಿದು ಅನ್ನ ಹಾಕುವ ರೈತ ಆತ್ಮಹತ್ಯೆ ದಾರಿ ಹಿಡಿಯುವಲ್ಲಿ ಸಂಜೀವೇ ಇಲ್ಲ ಅಲ್ಪಸಲ್ಪು ಕೃಷಿ ಹೊಂಡದಲ್ಲಿ ನಿಂತ ನೀರನ್ನು ಬೆಳೆ ಉಳಿಸಿಕೊಳ್ಳಲು ಸಂಕ್ಲಾರ್ ಮೂಲಕ ನೀರು ಹಾಕುತ್ತಿದ್ದಾರೆ ಕೆಲವು ರೈತರು ಟ್ಯಾಂಕರ್ ಮೂಲಕ ಗಿಡಕ್ಕೆ ನೀರು ಹಾಕುತ್ತಿದ್ದು ಕೂಡಲೇ ಸರ್ಕಾರವು ರೈತರ ನೆರವಿಗೆ ಬರಬೇಕೆಂದು ರೈತ ಮುಖಂಡ ಬಸವರಾಜು ಯೋಗಪ್ಪನವರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ

bigtvnews | Hubli Dharwad News | Kannada News | Karnataka News Hubli News | News In Hubli | Local news





