Breaking News

ಜಗತ್ತಿನಲ್ಲಿ ಎರಡನೇ ಸೋಲಾರ್‌ ರೂಪ್‌ ಸೈಕಲಿಂಗ್‌ ಟ್ರ್ಯಾಕ್‌ ಅನ್ನು ಹೈದರಾಬಾದ್‌ನಲ್ಲಿ ಉದ್ಘಾಟನೆ…

ಹೈದರಾಬಾದ್‌: ದೇಶದಲ್ಲಿ ಮೊದಲ ಹಾಗೂ ಜಗತ್ತಿನಲ್ಲಿ ಎರಡನೇ ಸೋಲಾರ್‌ ರೂಪ್‌ ಸೈಕಲಿಂಗ್‌ ಟ್ರ್ಯಾಕ್‌ ಅನ್ನು ಹೈದರಾಬಾದ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಸೈಕಲ್‌ ಪಥದಲ್ಲಿ ಮೇಲ್ಛಾವಣಿ ಉದ್ದಕ್ಕೂ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ಹೊಸ ಯೋಜನೆಯಾಗಿದೆ.

ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಹೈದರಾಬಾದ್‌ನಲ್ಲಿ ಹೆಲ್ತ್‌ವೇ ಹೆಸರಿನ ದೇಶದ ಮೊದಲ ಸೋಲಾರ್ ಸೈಕ್ಲಿಂಗ್ ಟ್ರ್ಯಾಕ್‌ಗೆ ಚಾಲನೆ ನೀಡಿದ್ದಾರೆ. ಈ ಸಂಬಂಧ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Share News

About BigTv News

Check Also

ಪ್ರೀತಿಸಿ ಕೊಲೆ ಮಾಡಿದ ಪುರೋಹಿತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಇಬ್ಬರೂ ಕೆಲಕಾಲ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರು. ಆದರೆ, ಅಪ್ಸರ ಮದುವೆಯಾಗುವಂತೆ ಒತ್ತಾಯಿಸಿದಾಗ, ಸಾಯಿ ಕೃಷ್ಣ ಅವಳನ್ನು ಕೊಲೆ ಮಾಡಲು ಯೋಜನೆ …

Leave a Reply

Your email address will not be published. Required fields are marked *