Breaking News
Featured Video Play Icon

ಹುಬ್ಬಳಿ- ಧಾರವಾಡದಲ್ಲಿ ನಡೀತಿದೆ ಅಕ್ರಮ ಸಕ್ರಮ ದಂದೆ : ಅಧಿಕಾರಿಗಳು ಯಾಕೆ ಮೌನ….!

ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದವರಾರು..?

ಹುಬ್ಬಳ್ಳಿ- ಧಾರವಾಡದಲ್ಲಿ ಎಗ್ಗಿಲದೇ ನಡೀತಿದೆ ಅಕ್ರಮ ಸಕ್ರಮ ದಂದೆ.ಅಕ್ರಮ್ ಲೇಔಟ್ ಮಾಡಿ ಮಾರಾಟ ಮಾಡುತ್ತಿರುವ ಖದಿಮರು.ಯಾರದ್ದೋ ಜಮೀನು ಯಾರದ್ದೋ ದುಡ್ಡು, ಮಾರಾಟ ಮಾಡ್ತಿರೋರು ಮಾತ್ರ ಖದಿಮರು. ಇದರಿಂದ ಬಹಳ ಜನಕ್ಕೆ ತೊಂದ್ರೆ ಆಗುತ್ತೆ.ಮೋಸ ಹೋಗೋಕು ಮುಂಚೆ ಜಾಗ್ರತರಾಗಿ ಜನರೇ,ಇಲ್ಲವಾದರೆ ನೀವು ಕೋರ್ಟ್ ಕಛೇರಿ ಅಲೆಯೋದು ತಪ್ಪಲ್ಲ. ಇದರ ಬಗ್ಗೆ ಅಧಿಕಾರಿಗಳು ಏನ್ ಕ್ರಮ ಕೈಗೊಳ್ಳುತ್ತಾರೆ. ಅಧಿಕಾರಿಗಳು ನೋಡದಿದ್ದರೆ ಜನ

https://fb.watch/nCdQEanbqb/?mibextid=VhDh1V

ಸಾಮಾನ್ಯರ ಗತಿ ಏನು.ಸರ್ಕಾರದ ನಿಯಮಗಳನ್ನು ಪಾಲನೆ ಮಾಡದೆ, ಅಕ್ರಮ ಸಕ್ರಮ ಸೈಟ್ ಮಾಡಿ ಮಾರಾಟ ಮಾಡ್ತಿರೋ ಖದಿಮರು. ನಿಯಮಗಳ ಬಗ್ಗೆ ಜನರಿಗೆ ಅರಿವು ಮೋಡಿಸೋದಾದ್ರೂ ಯಾರು…?ಅಧಿಕಾರಿಗಳು ಯಾಕೆ ಮೌನ ತಾಳಿದ್ದಾರೆ. ಇದರ ಹಿಂದೆ ಏನಾದರೂ ನಡೀತಿದ್ಯಾ..? ಅಥವಾ ಖದಿಮರಿಗೆ ಕಡಿವಾಣ ಹಾಕಿ ಜನರಿಗೆ ನ್ಯಾಯ ಕೊಡಸ್ತಾರಾ ಕಾದು ನೋಡಬೇಕು…

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *