Breaking News

2023 ಇದು ವಿರಾಟ್ ಕೊಹ್ಲಿ ಮುಟ್ಟಿದೆಲ್ಲ ಚಿನ್ನ…

ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲಾ ಚಿನ್ನ, ಅದು ಬೌಲಿಂಗ್ ಇರಲಿ ಅಥವಾ ಬ್ಯಾಟಿಂಗ್ ಇರಲಿ ಕೊಹ್ಲಿ ಕಾಲಿಟ್ಟರೆ ಎಲ್ಲವೂ ಧೂಳ್ ಧೂಳ್. ಅದ್ರಲ್ಲೂ 2023ರ ಐಸಿಸಿ ವಿಶ್ವಕಪ್‌ನ ಪ್ರತಿ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಮಿಂಚಿದ್ದು ತಮ್ಮ ಬ್ಯಾಟ್‌ನಿಂದ ನೂರಾರು ರನ್ ಮಳೆಯನ್ನೇ ಹರಿಸಿದ್ದಾರೆ. ರನ್ ಮಾತ್ರವಲ್ಲ, ಈಗ ತಾವು ಬೌಲಿಂಗ್ ಅಖಾಡದಲ್ಲಿ ಕೂಡ ಎಷ್ಟು ಬಲಿಷ್ಠ ಅನ್ನೋದನ್ನ ವಿರಾಟ್ ಕೊಹ್ಲಿ ತೋರಿಸಿದ್ದಾರೆ.ವಿರಾಟ್ ಕೊಹ್ಲಿ ಮೂಲತಃ ಒಬ್ಬ ಆಲ್‌ರೌಂಡರ್ ಅಂದ್ರೆ ಬ್ಯಾಟಿಂಗ್ ಮಾಡೋದಕ್ಕೂ ಸೈ ಅಥವಾ ಬೌಲಿಂಗ್ ಮಾಡೋಕು ಜೈ. ಇಂತಹ ಆಟಗಾರ ಬ್ಯಾಟಿಂಗ್ ವಿಭಾಗದ ಕಡೆ ಭಾರಿ ಗಮನ ಹರಿಸಿದ ಕಾರಣ ಬೌಲಿಂಗ್ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಈ ಕಾರಣ, ಕೊಹ್ಲಿ ಬೌಲಿಂಗ್ ವಿಭಾಗದಲ್ಲಿ ಅಷ್ಟೊಂದು ಮಿಂಚು ಹರಿಸಲಿಲ್ಲ. ಹೀಗಿದ್ದಾಗಲೇ ಕೊಹ್ಲಿ ನಿನ್ನೆ ನಮ್ಮ ಬೆಂಗಳೂರಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದು, ಯಾರೂ ನಿರ್ಮಿಸಲು ಆಗದ ದಾಖಲೆ ನಿರ್ಮಿಸಿದ್ದಾರೆ…

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *