ಬಿಗ್ ಟಿವಿ ನ್ಯೂಸ್ ಪ್ಲಾಸ್ಟಿಕ್ ದಂಧೆ ಬಗ್ಗೆ ಸುದ್ದಿ ಪ್ರಸಾರ ಮಾಡಿ ಕೆಲವೇ ದಿನಗಳಲ್ಲಿ ಅವರ ಮೇಲೆ ಇವರು ಇವರ ಮೇಲೆ ಅವರು FIR. ಪ್ಲಾಸ್ಟಿಕ್ ಅಂಗಡಿಗರು ಇಷ್ಟು ದಿನಾ ಎಲ್ಲರಿಗೆ ಮಾಮೂಲಿ ಕೊಟ್ಟು ಕೊಟ್ಟು ಈ ದಂಧೆ ಜೋರಾಗೆ ನಡೆಸತಿದ್ರು ಯಾವುದೇ ಮುಲಾಜಿಗೆ ಬಗ್ಗದೆ ಬಿಗ್ ಟಿವಿ ನ್ಯೂಸ್ ಇದರ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಕೂಡಲೆ FIR ಮೇಲೆ FIR. ಕೆಲವೊಂದಿಷ್ಟು ಪುಡಿ ರಾಜಕಾರಣಿಗಳ ಜೊತೆ ಕೈ ಜೋಡಿಸ್ಕೊಂಡು ಇವರ ದಂಧೆ ಜೋರಾಗಿತ್ತು.ಆದರೆ ನಮ್ಮ ಸುದ್ದಿ ಸುಳ್ಳಾಗಲ್ಲ ಅನ್ನೋದಕ್ಕೆ ಇದೆ ಸಾಕ್ಷಿ.ಅದಲ್ಲದೆ ಮಾಮೂಲಿ ಕೊರರು ಇವರ ಅವರು ಅವರ ಮೇಲೆ ಇವ್ರು ಅಂತ ಕೇಸ್ ದಾಖಲಿಸ್ತಿದಾರೆ. ಬಿಗ್ ಟಿವಿ ನ್ಯೂಸ್ ತಂಡ ಇದರ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡಿದಾಗ ಅಂಗಡಿಯಸ್ತರು ಸಿಕ್ಕಿ ಬಿದ್ದಿದ್ರು.ಸುದ್ದಿ ಪ್ರಸಾರ ಮಾಡಿದ್ದು ರಾಜ್ಯ ಸರ್ಕಾರಕ್ಕೂ ಗಮನ ಹರಿಸಿತ್ತು. ಪ್ಲಾಸ್ಟಿಕ್ ದಂದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಖಡಕ್ ಸೂಚನೆ
ನೀಡಿದ್ರು. ಅಲ್ಲದೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೊಡ ಖಡಕ್ ಸೂಚನೆ ನೀಡಿದ್ರು. ರಾಜ್ಯ ಸರ್ಕಾರದ ಗುರಿ ಕೂಡಾ ಪ್ಲಾಸ್ಟಿಕ್ ಮುಕ್ತ ರಾಜ್ಯ ಆಗಬೇಕು ಎನ್ನುವುದು ಆಗಿದೆ. ಆದರೆ ಮಹಾನಗರ ಪಾಲಿಕೆಗೆ ಯಾರು ಹೇಳಿದ್ರೂ ಡೋಂಟ್ ಕೇರ್. ಇದಕೆಲ್ಲ ಮಹಾನಗರ ಪಾಲಿಕೆ ಅಧಿಕಾರಿಗಳೇ ಉತ್ತರ ನೀಡಬೇಕು ಈಗಲಾದರೂ ಉತ್ತರ ನೀಡಲೇಬೇಕು. ಹೀಗೆಲ್ಲಾ ಸುಮ್ಮನೆ ಕೂತ್ರೆ ಆಗಲ್ಲ ಸ್ವಾಮಿ ಅಂತೀರೋರು ಮಾತ್ರ ಜನಸಾಮಾನ್ಯರು.ಪ್ಲಾಸ್ಟಿಕ್ ದಂಧೆ ಬಂದ್ ಮಾಡಲು ಹೋದ್ರೆ ಜೀವ ಬೆದರಿಕೆ ಹಾಕ್ತಾರಂತೆ ದಂಧೆಕೋರರು.ಇದಕ್ಕೆ ಹೆದರಿ ಅಧಿಕಾರಿಗಳು ಸುಮ್ಮನೆ ಇದ್ದರೋ ಏನೋ ಒಂದು ತಿಳಿತಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನಿಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ.ಮುಂದಿನ ಭಾಗದಲ್ಲಿ ರೋಚಕ ಸುದ್ದಿ ನಿಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

