Breaking News
Featured Video Play Icon

ನಿಯಮ ಉಲ್ಲಂಘಿಸಿದ ವಾಹನದ ವಿರುದ್ಧ ಎಫ್ಐಆರ್: BIGTV IMPACT

ಹುಬ್ಬಳ್ಳಿ: ಅಂತೂ ಇಂತೂ ಸಂಚಾರಿ ಪೊಲೀಸರು ಎಚ್ಚೇತ್ತುಕೊಂಡು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಖಾಸಗಿ ವಾಹನದ ವಿರುದ್ಧ ಎಫ್ ಐ‌ ಆರ್ ದಾಖಲಿಸಿದ್ದಾರೆ. ಮೊನ್ನೆಯಷ್ಟೇ ನಿಮ್ಮ ಬಿಗ್ ಟಿವಿ ಮಾಡಿದ್ದ ವರದಿಗೆ ಎಚ್ಚೇತ್ತುಕೊಂಡು ದಕ್ಷಿಣ ಸಂಚಾರಿ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದಾರೆ.

ಹೌದು.. ಸಾರ್ವಜನಿಕರು ಜೀವವನ್ನೂ ಲೆಕ್ಕಿಸದೇ ಬೇಕಾಬಿಟ್ಟಿ ವಾಹನ ಚಲಾಯಿಸುವ ವಾಹನದ ವಿಡಿಯೋ ಸಹಿತ ಸುದ್ಧಿಯೊಂದನ್ನು ಭಿತ್ತರಿಸಿತ್ತು. ವರದಿ ಪ್ರಸಾರಗೊಂಡ ಬೆನ್ನಲ್ಲೇ ಎಫ್ ಐ ಆರ್ ದಾಖಲಿಸಿದ್ದು, ಇಂಪ್ಯಾಕ್ಟ್ ಆಗಿದೆ.ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಖಡಕ್ ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಬೇಕಿದೆ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *