ನವಲಗುಂದ: ತಾಲೂಕಿನ ಹೆಬ್ಬಾಳ ಗ್ರಾಮದ ನೂತನ ಶ್ರೀಕಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ನಾರಾಯಣ ದೇವರಡ್ಡಿ, ಶಂಕರ ಅಂಬಲಿ, ಮಂಜುನಾಥ ಹುಲಗಪ್ಪನವರ, ಸಂಗಪ್ಪ ಉದಪುಡಿ, ತುಕಾರಾಮ ಕಾಲವಾಡ, ಕುಮಾರ ಮಾದರ, ನಿರೂಪಕಿ ಕು.ಸೃಷ್ಟಿ ಹಂಪಣ್ಣವರ ಸೇರಿದಂತೆ ಗ್ರಾಮದ ಯುವ ಮುಖಂಡರು ಹಾಗೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

