Breaking News

ಗಣೇಶ ಚತುರ್ಥಿ ಮುಂಜಾಗ್ರತೆಗಾಗಿ ರೂಟ್ ಮಾರ್ಚ್

ನವಲಗುಂದ: ಗಣೇಶ ಚತುರ್ಥಿ ಮುಂಜಾಗ್ರತೆ ಕ್ರಮವಾಗಿ ಸ್ಥಳ ಪರಿಶೀಲನೆ ಕುರಿತು ಸಿಪಿಐ ರವಿ ಕಪ್ಪತ್ತನವರ ನೇತೃತ್ವದಲ್ಲಿ 97 ಬೆಟಾಲಿಯನ್ ಆರ್ ಎ ಎಫ್ (ರಾಪಿಡ್ ಆಕ್ಷನ್ ಫೋರ್ಸ್‌)ಸಿಬ್ಬಂದಿಯೊಂದಿಗೆ ರೂಟ್ ಮಾರ್ಚ್ ನಡೆಸಿದರು.

ನಗರದ ಜನಸ್ನೇಹಿ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪರೇಡ್ ತೆಗ್ಗಿನಕೇರಿ ಓಣಿ, ಕಳ್ಳಿಮಠ, ಚಾವಡಿ, ರಾಮಲಿಂಗ ಓಣಿ, ಗಾಂಧಿ ಮಾರುಕಟ್ಟೆ, ಲಿಂಗರಾಜ ವೃತ್ತದಿಂದ ಠಾಣೆ ತಲುಪಿತು.
ಈ ವೇಳೆ ಪಿಎಸ್ಸೆ ಜನಾರ್ಧನ ಭಟ್ರಳ್ಳಿ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಹಾಗೂ ಆರ್ ಎ ಎಫ್ ತುಕಡಿ ರೂಟ್ ಮಾರ್ಚ್ ನಲ್ಲಿ ಇದ್ದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *