Breaking News

Tag Archives: vastu

ಹುಬ್ಬಳ್ಳಿ ನಗರದ ಸುಳ್ಳ ರಸ್ತೆಯ ಶಿವಪ್ರಭು ಲೇಔಟ್​ನಲ್ಲಿ ಚಂದ್ರಶೇಖರ್​ ಗುರೂಜಿ ಅಂತ್ಯಸಂಸ್ಕಾರ..!

ಹುಬ್ಬಳ್ಳಿ: ಸರಳ ವಾಸ್ತು ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದ ಚಂದ್ರಶೇಖರ್​ ಗುರೂಜಿಯನ್ನು ನಿನ್ನೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇಂದು ಹುಬ್ಬಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. 9 ಗಂಟೆಯ ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಗುರೂಜಿ ಶವಪರೀಕ್ಷೆ ನಡೆಯಲಿದ್ದು, ಶವಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. 10 ಗಂಟೆಗೆ ಗುರೂಜಿ ಅಂತಿಮ‌ ದರ್ಶನಕ್ಕೆ ಸಿದ್ಧತೆ ಮಾಡಲಾಗಿದ್ದು, ನಗರದ ಶಿವಪ್ರಭು ಲೇಔಟ್​ನಲ್ಲಿ ಸಾರ್ವಜನಿಕ ಅಂತಿಮ‌ ದರ್ಶನಕ್ಕೆ ಅವಕಾಶ ಇರಲಿದೆ. ಹುಬ್ಬಳ್ಳಿ ನಗರದ ಸುಳ್ಳ ರಸ್ತೆಯ ಶಿವಪ್ರಭು …

Read More »