ಹುಬ್ಬಳ್ಳಿಯ ಬೆಂಗೇರಿ ಗ್ರಾಮದೇವಿಯ ಭಂಡಾರ ಜಾತ್ರೆ
ಹುಬ್ಬಳ್ಳಿ : ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮೊನ್ನೆಯಷ್ಟೇ ರಂಗಪಂಚಮಿ ಮುಗಿದಿದ್ದರೂ ಇಲ್ಲೊಂದು ಕಡೆಯಲ್ಲಿ ಮತ್ತೊಂದು ಜಾತ್ರೆ ರಂಗಿನಿಂದ ಮೆರುಗು ಪಡೆದುಕೊಂಡು ಭಂಡಾರದ ಜಾತ್ರೆಯಾಗಿ ಪ್ರಸಿದ್ಧಿ ಪಡೆದಿದೆ. ಹೌದು..ಹುಬ್ಬಳ್ಳಿಯ ಬೆಂಗೇರಿಯ ಗ್ರಾಮ ದೇವಿಯ ಜಾತ್ರೆಯಲ್ಲಿ ಭಕ್ತರು ಭಂಡಾರವನ್ನು ತೂರುವ ಮೂಲಕ ವಿಜೃಂಭಣೆಯಿಂದ ಭಂಡಾರದ ಜಾತ್ರೆ ಮಾಡಿದರು. ಸುಮಾರು 21 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಸಾಕಷ್ಟು ಸಾಂಪ್ರದಾಯಿಕ ಆಚರಣೆಯಿಂದ ಕೂಡಿರುತ್ತದೆ. ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು ಎಂಬುವಂತ ಬೇಧವನ್ನು ಮರೆತು ಪರಸ್ಪರ …
Read More »ಧಾರವಾಡದ ಕರ್ನಾಟಕ ವಿವಿಯಲ್ಲಿ ಉಪನ್ಯಾಸಕರ ಪ್ರತಿಭಟನೆ
ಕಾಂಗ್ರೆಸ್ ಪಕ್ಷ ಮತ್ತೇ ಅಧಿಕಾರಕ್ಕೆ : ಡಾ. ಕೊಟಗಿ
ಹುಬ್ಬಳ್ಳಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಂ.ಬಿ.ಪಾಟೀಲ್ ಪಾಟೀಲ್ ಅವರ ಪ್ರಚಾರದ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವ ಮೂಲಕ ಮತ್ತೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಡಾ. ಶರಣಪ್ಪ ಕೊಟಗಿ ಹೇಳಿದರು. ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಎಂ.ಬಿ.ಪಾಟೀಲ್ ಅವರನ್ನು ಮಾಜಿ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರ ನೇತೃತ್ವದಲ್ಲಿ ಭೇಟಿಯಾಗಿ, …
Read More »ರಾತ್ರಿ ವೇಳೆ ಓಡಾಟ 100 ಜನ ಬಂಧನ : ಪೋಲೀಸರ ವಿರುದ್ಧ ಪ್ರತಿಭಟನೆ
https://youtu.be/4mcZ6nNblc4 ಹುಬ್ಬಳ್ಳಿ : ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಯಾವುದೇ ದಾಖಲೆ ವಿಲ್ಲದೇ 100 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ಹಾಗೂ ಮೊಬೈಲ್’ಗಳನ್ನು ವಶ ಪಡೆದುಕೊಂಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಎಐಎಂಐಎಂ ಸಂಘಟನಾಕಾರರು ರಾತ್ರಿ 2.30ರ ವೇಳೆ ಕಸಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಹಗಲಿನ ವೇಳೆ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ರಾತ್ರಿ ಸಮಯ ಅವರೆಲ್ಲ ಒಂದೆಡೆ ಸೇರುತ್ತಾರೆ. ಕೆಲವು ವೇಳೆ ಅವರು ಮನೆಗೆ ಬರಲು …
Read More »ಜಾತ್ರಾ ಮಹೋತ್ಸವದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮಿಗಳಿಂದ ಪ್ರವಚನ
ಹುಬ್ಬಳ್ಳಿ : 21 ವರ್ಷಗಳ ನಂತರ ನಡೆಯುತ್ತಿರುವ ಬೆಂಗೇರಿಯ ಶ್ರೀ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ಜಾತ್ರಾಮಹೋತ್ಸವದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮಿಗಳು ಪ್ರವಚನ ನೀಡಿದರು. ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖಂಡರುಗಳಾದ ಬೀರಪ್ಪ ಖಂಡೇಕರ, ಹೂವಪ್ಪ ದಾಯಗೋಡಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Read More »ದ್ವಿಚಕ್ರ ವಾಹನ ಕಳ್ಳತನ : ಪ್ರಕರಣ ದಾಖಲು
ಹುಬ್ಬಳ್ಳಿ: ಇಲ್ಲಿಯ ಹಳೆ ಹುಬ್ಬಳ್ಳಿಯ ಗಿರಿಯಾಲ ರಸ್ತೆಯಲ್ಲಿ ಬಾರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಳೆಹುಬ್ಬಳ್ಳಿ ಈಶ್ವರ ನಗರದ ನಿವಾಸಿ ಮನಾವರ ಭಾಷಾ ಎಂಬಾತರು ಬೈಕ್ ನಿಲ್ಲಿಸಿದಾಗ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »ಕ್ರಿಕೆಟ್ ಬೆಂಟಿಂಗ್ : 3 ಜನ ಬಂಧನ
ಹುಬ್ಬಳ್ಳಿ: ಇಲ್ಲಿಯ ತಬಿಬ ಲ್ಯಾಂಡನ್ ವಾಟರ್ ಟ್ಯಾಂಕ್ ಹತ್ತಿರ ಐಪಿಎಲ್ ಕ್ರಿಕೆಟ್ ಬೆಂಟಿಂಗ್ ಆಡುತ್ತಿದ್ದ ಮೂವರುನ್ನು ಶಹರ ಠಾಣಾ ಪೊಲೀಸರು ಬಂಧಿಸಿ ಅವರಿಂದ ೩೮,೨೦೦ ರೂ ವಶಪಡಿಸಿಕೊಂಡಿದ್ದಾರೆ. ಮಂಟೂರ ರಸ್ತೆಯ ಇಂದ್ರಾ ಕಾಲೋನಿ ನಿವಾಸಿ ದಾವಲಸಾಬ ಕಟನಾಲಿ, ಮಂಟೂರ ರಸ್ತೆಯ ನಿವಾಸಿ ಆಯೂಬ್ಖಾನ ಪಾಟೀಲ ಮತ್ತು ಬಂಕಾಪುರ ಚೌಕನ ದೇಸಾಯಿ ಓಣಿ ನಿವಾಸಿ ನಾಗರಾಜ ಜಾಧವ ಎಂಬಾತರು ಬಂಧಿತ ಆರೋಪಿಗಳು.ಭಾನುವಾರ ನಡೆದ ಮುಂಬೈ ಮತ್ತು ದೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೇಳೆ …
Read More »ಅವಳಿನಗರದಲ್ಲಿ ಅಕಾಲಿಕ ಮಳೆ: ತೀವ್ರಗೊಂಡ ಸ್ವಚ್ಛತಾ ಕಾರ್ಯ
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಅಕಾಲಿಕ ಮಳೆ ಪ್ರಾರಂಭ ವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಿವಿಧ ಬಡಾವಣೆಗಳಲ್ಲಿ ತೆರೆದ ಚರಂಡಿಗಳನ್ಬು ಸ್ವಚ್ಛ ಮಾಡುವ ಹಾಗೂ ರಸ್ತೆ ಬದಿಯ ಕಸದ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಸಾರ್ವಜನಿಕರು ಪಾಲಿಕೆಯೊಂದಿಗೆ ನಗರದ ಸ್ವಚ್ಚತೆಗೆ ಸಹಕರಿಸಬೆಕೆಂದು ಪಾಲಿಕೆ ಅಧಿಕಾರಿಗಳು ವಿನಂತಿಸಿದ್ದಾರೆ.
Read More »ಮಹಾನಗರದ ವಿವಿಧ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತಾ ಕಾರ್ಯ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಅವಳಿನಗರದ ವಿವಿಧ ಸ್ಥಳದಲ್ಲಿನ ಸಾರ್ವಜನಿಕ ಶೌಚಾಲಯಗಳನ್ನು ದಿನಂಪ್ರತಿ ಸ್ವಚ್ಚಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಸಾರ್ವಜನಿಕರು ಶೌಚಾಲಯಗಳನ್ನು ಬಳಸಿ ಪಾಲಿಕೆಯೊಂದಿಗೆ ನಗರದ ಸ್ವಚ್ಚತೆಗೆ ಸಹಕರಿಸಬೇಕೆಂದು ಪಾಲಿಕೆ ಅಧಿಕಾರಿಗಳು ವಿನಂತಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





