Breaking News

Shaikh BIG TV NEWS, Hubballi

ಸುಪ್ರೀಂಕೋರ್ಟಿನಲ್ಲಿ ಯುಟರ್ನ್ ಹೊಡೆದ ‘ಪ್ರೇಮ ಕಹಾನಿ’! ಹಾಗಾದರೆ ಅಲ್ಲಿ ಆಗಿದ್ದೇನು?

ನವದೆಹಲಿ: ಇದೊಂದು ಅಪರೂಪದ ಪ್ರೇಮ ಕಹಾನಿ, 33 ವರ್ಷದ ಮುಸ್ಲಿಂ ಯುವಕ ಹಿಂದು ಧರ್ಮದ ಹುಡುಗಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅಲ್ಲದೆ ತನ್ನ ಹೆಸರನ್ನು ಬದಲಿಸಿಕೊಂಡು ಆರ್ಯನ್ ಆರ್ಯ ಎಂದು ಇಟ್ಟುಕೊಂಡಿದ್ದಾನೆ. 23 ವರ್ಷದ  ಜೈನ ಯುವತಿಯನ್ನು ಮದುವೆಯಾಗಿರುವ ಈ ಯುವಕ. ಈಗ ಆ ಯುವತಿಯ ಪೋಷಕರು ಹಾಗೂ ಹಿಂದೂ ಸಂಘಟನೆಗಳ ಒತ್ತಾಯ ಪೂರಕವಾಗಿ ತಮ್ಮನ್ನು ಬೇರೆ ಮಾಡುತ್ತಿವೆ ಎಂದು ಆರೋಪಿಸಿ ಸುರ್ಪಿಂ ಕೋರ್ಟ್ ಮೆಟ್ಟಿಲೇರಿದ್ದಾನೆ.ಇದೆ ಆಗಷ್ಟ್ 17 …

Read More »

ಬಿಹಾರ: ಮಹಿಳೆಯರ ರಕ್ಷಣೆಗಾಗಿ ಕಾಂಗ್ರೆಸ್‌ನ ಹೊಸ ಪ್ಲಾನ್ ಏನ್ ಗೊತ್ತಾ?

ನವದೆಹಲಿ: ಇತ್ತೀಚಿಗೆ ಬಿಹಾರದಲ್ಲಿ ಅನೇಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಮುಂದಿನ ಕೆಲವು ದಿನಗಳಲ್ಲಿ ವಿಶೇಷ ಸುರಕ್ಷತೆ ಆಪ್ ಮತ್ತು  1 ಲಕ್ಷ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಕ್ಷವು ಆಗಸ್ಟ್ 20 ರಿಂದ ವಿಶೇಷ ‘ಇಂದಿರಾ ಶಕ್ತಿ ಅಪ್’ ಅನ್ನು ಪ್ರಾರಂಭಿಸಿತು. ಮಹಿಳಾ ರಕ್ಷಣೆಗಾಗಿ ಪೆಪ್ಪರ್ …

Read More »

ಈ ಸಾವಿಗೆ ಹೊಣೆ ಯಾರು, ಅನಾಥ ಮಗು ನೋಡುವವರು ಯಾರು..

ಹುಬ್ಬಳ್ಳಿ 9 ತಿಂಗಳು ಹೆತ್ತವಳೇ ಹೊತ್ತು ತಿರುಗಿದ್ದಳು. ತನ್ನದೇ ರಕ್ತ ಹಂಚ್ಕೊಂಡ ಒಂದು ಜೀವ ಪ್ರಪಂಚಕ್ಕೆ ಬರ್ತಿದೆ ಅನ್ನೋದೇ ಆಕೆಯ ಸಂಭ್ರಮವನ್ನ ನೂರ್ಮಡಿ ಹೆಚ್ಚಿಸಿತ್ತು. ಆದ್ರೇ, ಆ ಮಗು ಕಣ್ಬಿಡುವ ಮೊದಲೇ ಹೆತ್ತವಳು ಕಣ್ಮುಚ್ಚಿದಾಳೆ. ವಿಧಿಯಾಟವೋ ಏನೋ ಕೊನೆಯುಸಿರೆಳೆದಿದಾಳೆ. ಆ ಸಾವಿಗೆ ವೈದ್ಯರೇ ಕಾರಣ ಅಂತ ಆಸ್ಪತ್ರೆಯ ಮುಂದೆ ಪ್ರತಿಭಟನೆಯೂ ನಡೆದ್ ಬಿಡ್ತು. ಒಂದಿಡೀ ಕುಟುಂಬವೇ ಖುಷಿ ಖುಷಿಯಾಗಿ ಇರ್ಬೇಕಾಗಿದ್ದ ಕ್ಷಣವದು. ಆ ಸಂಭ್ರಮಕ್ಕೆ ಕಾರಣವಾಗಿದ್ದ ತಾಯಿ ಗಂಡು ಮಗುವನ್ನ …

Read More »

ಭಾರತದ ಪೆಟ್ರೋಲ್ ಡಿಸೈಲ್ ಲೆಕ್ಕ! -ಆರ್ಟಿಐ ನಿಂದ ಬಹಿರಂಗ.

ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಗಳಿಗೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ 29 ದೇಶಗಳಿಗೆ ಮಾರಲಾಗುತ್ತದೆ ಎನ್ನುವ ಸಂಗತಿ ಮಾಹಿತಿ ಹಕ್ಕಿನ ಮೂಲಕ ಬಹಿರಂಗಪಡಿಸಿದ್ದಾರೆ. ನವದೆಹಲಿ: ಆರ್ಟಿಐ ಕಾರ್ಯಕರ್ತ ರೋಹಿತ್ ಸಬರವಾಲ್ ಅವರು ಭಾರತ ದೇಶವು ಒಂದು ಲೀಟರ್ ಪೆಟ್ರೋಲ್ ನ್ನು 34 ರೂಪಾಯಿಯಂತೆ 15 ದೇಶಗಳಿಗೆ ಮತ್ತು ಡಿಸೇಲ್ ಗೆ 37 ರೂಪಾಯಿಯಂತೆ …

Read More »

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು

ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವುದರ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವುದರ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ನಂಬರ್ 1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ಅವರ ವಿರುದ್ದ ಅಂತಿಮ ಪಂದ್ಯದಲ್ಲಿ 13-21,16-21 ಅಂತರದಲ್ಲಿ ಗೆಲ್ಲುವ ಮೂಲಕ …

Read More »

ಡಿಎಂಕೆ ಮುಖ್ಯಸ್ಥನಾಗಿ ಎಂ.ಕೆ ಸ್ಟಾಲಿನ್ ಅವಿರೋಧ ಆಯ್ಕೆ

ಚೆನ್ನೈ: ಸುದೀರ್ಘ 50 ವರ್ಷಗಳ ನಂತರ ಡಿಎಂಕೆ ಅಧ್ಯಕ್ಷ ಪಟ್ಟಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಮೂಲಕ 50 ವರ್ಷಗಳ ಬಳಿಕ ಪಕ್ಷದ ಎಂ.ಕೆ ಸ್ಟಾಲಿನ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. 65 ವರ್ಷದ ಸ್ಟಾಲಿನ್ ಭಾನುವಾರ ನಾಮಪತ್ರ ಸಲ್ಲಿಸಿದ್ದರು.  2016 ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಡಿಎಂಕೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಟಾಲಿನ್ …

Read More »

ಧಾರವಾಡ ಡಿವೈಎಸ್ ಪಿ ಶರಣ್ ಗಾಂವ್ಕರ್ ನಿಧನ..

ಧಾರವಾಡ: ಜಿಲ್ಲಾ ಮೀಸಲು ಪಡೆಯ ಡಿವೈಎಸ್‍ಪಿ ಆಗಿದ್ದ ಶ್ರವಣ್ ಗಾಂವ್ಕರ್ (42) ಮಂಗಳವಾರ ನಸುಕಿನ ಜಾವ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಬೆಳಗಿನ ಜಾವ ಶ್ರವಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಧಾರವಾಡದ ರಜತಗಿರಿ ಬಡಾವಣೆಯಲ್ಲಿ ಶ್ರವಣ್ ಅವರ ಮನೆ ಇದ್ದು, ಇದೀಗ ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಸದ್ಯ ಶ್ರವಣ್ …

Read More »

ಮೂವರು ಐಎಎಸ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್.

ಕರ್ನಾಟಕ ಹೈಕೋರ್ಟ್ ಬೆಂಗಳೂರು: ಪರ್ಯಾಯ ನಿವೇಶನ ನೀಡಬೇಕು ಎಂಬ ಕೋರ್ಟ್ ಆದೇಶ ಪಾಲಿಸಿಲ್ಲ ಎಂಬ ಕಾರಣಕ್ಕೆ ಮೂವರು ಐಎಎಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಹೈಕೋರ್ಟ್ ಮುಂದಾಗಿದೆ. ಬಿಡಿಎ ಕಮಿಷನರ್ ರಾಕೇಶ್ ಸಿಂಗ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂಬ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಮುಂದಾಗಿದೆ. ನ್ಯಾಯಾಂಗ ಬಡಾವಣೆ ನಿವಾಸಿ ಎಸ್,ಎನ್ …

Read More »

ಗಾಂಜಾ ಸಾಂಗ್ ಹಾಡಿದ್ದ ಗಾಯಕ ಚಂದನ್ ಶೆಟ್ಟಿಗೆ ಸಿಸಿಬಿ ನೋಟಿಸ್..

2015ರಲ್ಲಿ ಬಿಡುಗಡೆ ಆಗಿದ್ದ ‘ಅಂತ್ಯ’ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಯುವಕರಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಚಂದನ್ ಗೆ ನೋಟಿಸ್ ನೀಡಲಾಗಿದೆ. ಬೆಂಗಳೂರು: ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಗಾಯಕ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀದಿದ್ದಾರೆ. 2015ರಲ್ಲಿ ಬಿಡುಗಡೆ ಆಗಿದ್ದ ‘ಅಂತ್ಯ’ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ …

Read More »

ASIAN GAMES 2018: ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಉಷಾರಾಣಿ 15 ಲಕ್ಷ ರೂ. ಚೆಕ್ ವಿತರಣೆ.

ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಉಷಾರಾಣಿ ಅವರು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಬೆಂಗಳೂರು: ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಗೇಮ್ಸ್‌‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 15 ಲಕ್ಷ ರೂ. ಚೆಕ್ ವಿತರಿಸಿದರು.  ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಇಂದು ಬೆಳಿಗ್ಗೆ ಯುವಜನ ಮತ್ತು ಕ್ರೀಡಾಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ …

Read More »